"ಮಾತೃಭೂಮಿ ಕಂಸ್ಟ್ರಕ್ಷಣ್ " ಇದರ ಮಾಲಿಕರಾದ ಸದಾನಂದ ಪೂಜಾರಿ ಬರಿಮಾರ್ ಇವರು ಮಧ್ಯಮ ವರ್ಗದ ಜನರ ಕನಸುಗಳಲ್ಲಿ ಒಂದಾದ ಸ್ವಂತ ಮನೆ ಕಟ್ಟುವ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಅತ್ಯಂತ ಉತ್ತಮವಾದ ಮನೆಯನ್ನು ಮಧ್ಯಮ ವರ್ಗದ ಜನರ ಕೈಗೆ ಎಟಕುವ ದರದಲ್ಲಿ ನಿರ್ಮಿಸಿ ಕೊಡುವ ಕೆಲಸಕ್ಕೆ ಕೈ ಜೋಡಿಸಿದ್ದಾರೆ.
ಇದರ ಮೊದಲ ಪ್ರಾಯೋಗಿಕ ಯೋಜನೆಯಾಗಿ ಕಲ್ಲಡ್ಕದಿಂದ ಸುಮಾರು 5 ಕಿ.ಮಿ. ನ ಮಂಗಿಲದಪದವು ಎನ್ನುವಲ್ಲಿ ಮಧ್ಯಮ ವರ್ಗದವರ ಕೈಗೆ ಎಟಕುವ ಖರ್ಚಿನಲ್ಲಿ ಅತ್ಯಂತ ಉತ್ತಮ ಮನೆಯನ್ನು ನಿರ್ಮಿಸಿ, ಊರಿನವರ ಮತ್ತು ಸ್ನೇಹಿತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
"ಮಾತೃಭೂಮಿ ಕಂಸ್ಟ್ರಕ್ಷಣ್ಸ್"
ಸದಾನಂದ ಪೂಜಾರಿ ಬರಿಮಾರ್
9480626440
ಕಿಶೋರ್ ಪೂಜಾರಿ ಕಟ್ಟೆಮಾರ್
9844830061

0 comments: