Wednesday, January 16, 2019

ಪೆರ್ಮೆದ_ಬಿರ್ವೆದಿ 😍😍💛💛💛✌ ಪ್ರಕೃತಿ_ಪೂಜಾರಿ ಬಹುಮುಖ ಪ್ರತಿಭೆ ಪ್ರಕೃತಿ


 #ಪೆರ್ಮೆದ_ಬಿರ್ವೆದಿ 😍😍💛💛💛✌
#ಪ್ರಕೃತಿ_ಪೂಜಾರಿ
ಬಹುಮುಖ ಪ್ರತಿಭೆ #ಪ್ರಕೃತಿ ಒಬವ್ವನಾಗಿ #ಸರಕಾರಿ_ಹಿರಿಯ_ಪ್ರಾರ್ಥಮಿಕ_ಶಾಲೆ_ಕಾಸರಗೋಡ್ ಚಿತ್ರದಲ್ಲಿ
✏#Billavas_Gurupura_Kaikamba
Info Credit #Bajpe Sharath Poojary

ಮಂಗಳೂರಿನ #ನಲಂದ_ಆಂಗ್ಲ_ಮಾಧ್ಯಮ ದಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿರುವ  ಪ್ರಕೃತಿ ದಯಾನಂದ್ ಅಮಿನ್ ತಾಯಿ ರೇಣಕ ಇವರ ಸುಪುತ್ರಿ. ಬಹುಮುಖ ಪ್ರತಿಭಾನ್ವಿತೆ ಪ್ರಕೃತಿ ಸಾಂಸ್ಕ್ರತಿಕ ರಂಗದಲ್ಲಿ ಹಲವಾರು ಕಲೆಗಳಿಂದ ಗುರುತಿಸಿಕೋಂಡಿದ್ದಾರೆ.

ತನ್ನ 2 ವರ್ಷದ ಪ್ರಾಯದಲ್ಲೆ ವೇದಿಕೆ ಎರಿ ನೃತ್ಯ ಪ್ರಾರಂಬಿಸಿದ ಇವಳು ಸುಮಾರು #1000 ಕ್ಕೂ ಮಿಕ್ಕಿ ನೃತ್ಯ ಪ್ರದರ್ಶನ ನೀಡಿದ ಕೀರ್ತಿ ಇವರದು. ಸ್ಪಂದನವಾಹಿನಿಯ #ಡ್ಯಾನ್ಸ್_ಕ_ಸೂಪರ್_ಸ್ಟಾರ್ ಪ್ರಶಸ್ತಿ , ವಿ4 ಮೀಡಿಯ , ಸುವರ್ಣ ಚಾನೆಲ್ ನಲ್ಲಿ ಪುಟಾಣಿ ಪಂಟ್ರು ಸೀಸನ್ 2 ಹೀಗೆ ಹಲವಾರು ರಿಯಲಿಟಿ ಶೋಗಳಲ್ಲಿ ಭಾಗವಹಿಸಿ ಹಲವಾರು ಕಾರ್ಯಕ್ರಮಗಳಲ್ಲಿ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ
ಇದಲ್ಲದೆ #ಭರತನಾಟ್ಯ ಸುಮಾರು 6 ನೇ ವಯಸ್ಸಿನಲ್ಲಿ ಕಲಿತು 100 ಕ್ಕೂ ಮಿಕ್ಕಿ ಪ್ರದರ್ಶನ ನೀಡಿರುತ್ತಾರೆ. ಕಾಳಿಕಾಂಬ #ಯಕ್ಷಗಾನ ಮಂಡಳಿಯಲ್ಲಿ ತರಬೇತಿ ಪಡೆದು ನಾಲ್ಕು ಬಾರಿ #ಶ್ರೀ_ದೇವಿ ಪಾತ್ರ ನಿರ್ವಾಹಿಸಿದ್ದಾರೆ. "ನಮ್ಮ ಕಲಾವಿದೆರ್ ಬೆದ್ರ " ಇವರ ತಂಡದಲ್ಲಿಯೂ ಬುದ್ದಿ ಬುಡಯೆ #ನಾಟಕದಲ್ಲಿ ಅಭಿನಹಿಸಿದ್ದಾರೆಮಂಗಳೂರಿನ ಸುತ್ತಾಮುತ್ತಲು ನಡೆದ #ಕೃಷ್ಣ ವೇಷ ಸ್ಪರ್ದೆಯಲ್ಲಿ #300 ಕ್ಕೂ ಹೆಚ್ಚು ಬಹುಮಾನ ಪಡೆದಿದ್ದಾರೆ #ಚಿತ್ರಕಲೆ_ಛದ್ಮವೇಷ_ಹುಲಿವೇಷ_ಪಾಶ್ಚಾತ್ಯ_ನೃತ್ಯ_ಜನಪದ ನೃತ್ಯ ಹೀಗೆ ಹಲವಾರು ಕಲೆಗಳಲ್ಲಿ ಉತ್ತಮ ಸಾಧನೆ ಮಾಡಿರುತ್ತಾಳೆ ಡೈಜಿವರ್ಲ್ಡ್ ನ "ಚಿರುಗು" ಕಾರ್ಯಕ್ರಮ , ಜೂನಿಯರ್ ಡ್ರಾಮ ಪಂಟರ್ , v4 ವಾಹಿನಿಯ "ಅಸಲ್ ಕೈಕುಲು" ದಾರವಾಹಿ , #ಬೆಳಕು ಕಿರುಚಿತ್ರ ಹೀಗೆ ಹಲವಾರು ಕ್ಷೇತ್ರದಲ್ಲಿ ಪ್ರತಿಭಾನ್ವಿತೆಯಾಗಿರುತ್ತಾಲೆ ಸಾಂಸ್ಕ್ರತಿಕ ಕ್ಷೇತ್ರ ಮಾತ್ರವಲ್ಲದೆ ಶೈಕ್ಷಣಿಕ ರಂಗದಲ್ಲೂ ಶೇಖಡ. #90% ಕ್ಕಿಂತ ಅಧಿಕ ಅಂಕಗಳನ್ನು ಪೂರೈಸಿದ್ದಾರೆ. ಈ ಮಗುವಿನ ಭವಿಷ್ಯವೂ #ಉಜ್ವಲವಾಗಿರಲಿ ನಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ...
#ಶುಭವಾಗಲಿ









0 comments: