Thursday, May 6, 2021

ತುಳುನಾಡಿನಲ್ಲಿ ಚಿರಪರಿಚಿತರಾಗಿರುವ ಯುವ ಪ್ರತಿಭೆಯೆ ವಿದ್ಯಾ ಸಾಲ್ಯಾನ್

ತುಳುನಾಡಿನಾದ್ಯಂತ ಅದೆಷ್ಟೋ ಯುವ ಪ್ರತಿಭೆಗಳು ಚಿಗುರೊಡೆಯುತ್ತಾ ಇರುತ್ತಾರೆ. ಶಾರ್ಟ್ ಫಿಲ್ಮ್ ನಟನೆಯ ಮೂಲಕ ತುಳುನಾಡಿನಲ್ಲಿ ಚಿರಪರಿಚಿತರಾಗಿರುವ ಯುವ ಪ್ರತಿಭೆಯೆ ವಿದ್ಯಾ ಸಾಲ್ಯ ನ್ ಬಂಟ್ವಾಳ ತಾಲ್ಲೂಕಿನ ಅನಂತಾಡಿ ಗ್ರಾಮದ ಕೃಷ್ಣಪ್ಪ ಪೂಜಾರಿ ಹಾಗೂ ಪುಷ್ಪ ಇವರ ಸುಪುತ್ರಿಯಾಗಿರುವ ವಿದ್ಯಾ ಸಾಲ್ಯಾನ್ ಇವರು ಪಿಯು ಶಿಕ್ಷಣವನ್ನು ಪೂರ್ಣಗೊಳಿಸಿರುತ್ತಾರೆ.ಬಾಲ್ಯದಿಂದಲೇ ಚಟುವಟಿಕೆಯಿಂದ ಇದ್ದ ಇವರು ಪಿಯು ನಂತರ ಆರಿಸಿದ್ದು ನಟನಾ ಕ್ಷೇತ್ರ ಪ್ರಸ್ತುತ 8 ಶಾರ್ಟ್ ಫಿಲ್ಮ್ ನಲ್ಲಿ ನಟಿಸಿರುವ ಇವರು ನಟಿಸಿದ 2 ಆಲ್ಬಮ್ ಹಾಡು ಹಾಗೇನೇ ತುಳು ಸಿನಿಮಾ ಸೋಡಾ ಶರ್ಬತ್ ನಲ್ಲಿ ನಟಿಸಿದ ಹೆಗ್ಗಳಿಕೆ ಇವರದು.ಇವರು ನಟಿಸಿದ ಶಾರ್ಟ್ ಫಿಲ್ಮ್ಕಜವ್,ಆಯೆ ಎನನ್ ರಿಜೆಕ್ಟ್ ಮಲ್ತೆ,ಇತ್ತೆನೆ ಇಂಚ ನನ ಎಂಚ,ಲಕ್ಷಗ್ ಒರಿ,ಎನಲೆಕ್ಕನೆ ಆವೋಡ್ಚಿಆಲ್ಬಮ್ ಹಾಡು ಮೋಕೆದ ರಂಗ್,ಶೈಲೂ ಮೋಕೆದ ಕನಇನ್ನೂ ಕೂಡಾ ಹೆಚ್ಚಿನ ಸಾಧನೆ ಇವರಿಂದ ಮೂಡಿ ಬರಲಿ ಎಂದು ಆಶಿಸುವ

🖍️ಟೀಮ್ ನಮ್ಮ ಬಿಲ್ಲವೆರ್

0 comments: