Tuesday, November 21, 2017

ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡಿರ ಬಿರುವ ಜವನೆರ್ ಮಸ್ಕತ್

ಅರ್ಥಿಕ ನೆರವು - ಬಿರುವ ಜವನೆರ್ ಮಸ್ಕತ್ ಕಿನ್ನಿಗೋಳಿಯ ಗುತ್ತಕಾಡು ನಿವಾಸಿ ಅಶೋಕ್ ಕೋಟ್ಯಾನ್ ಕಾನ್ಸರ್‌ ನಿಂದ ಬಳಲುತ್ತಿದ್ದು,‌ತೀರಾ ಬಡ‌ ಕುಟುಂಬಸ್ಥರಾದ ಇವರಿಗೆ ಬಿರುವ ಜವನೆರ್ ಮಸ್ಕತ್ ತಂಡವು ಸುಮಾರು 25000 ರೂ ಗಳ ಮೊತ್ತವನ್ನು ನೀಡಿ ಅವರ ವೈದ್ಯಕೀಯ ಚಿಕಿತ್ಸೆಗೆ ನೆರವಾಗಿದ್ದಾರೆ‌. ಈ ಸಂದರ್ಭದಲ್ಲಿ ಬಿರುವ ಜವನೆರ್‌ ಮಸ್ಕತ್ ತಂಡದ ಸದಸ್ಯರಾದ ಶ್ರೀಮತಿ ಮಾಧುರಿ ಸುವರ್ಣ, ಶ್ರೀ ಸಂದೇಶ್ ರಾಜ್ ಬಂಗೇರ,ಶ್ರೀ ಪ್ರಜ್ವಲ್ ಕೋಟ್ಯಾನ್, ಆರ್.ಕೆ ಬಂಗೇರ ಮತ್ತು‌ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರಾದ ವಿನೋದ್ ಬೊಲ್ಲೂರು ಹಾಜರಿದ್ದರು.

0 comments: