Wednesday, November 15, 2017

ಡ್ರೈವರ್ ಡೈರೆಕ್ಟರ್ ಆದ ಕಥೆ :ರಂಜಿತ್ ಸುವರ್ಣ

ವೃತ್ತಿಯಲ್ಲಿ ಡ್ರೈವರ್ ಕೆಲಸ ಆರಂಭಿಸಿದ ಇವರು ಕಷ್ಟಪಟ್ಟು ಬೆಳೆದು ಸ್ಟಾರ್ ಯುವ ನಿರ್ದೇಶಕ ಆದದ್ದೇ ಒಂದು ಇತಿಹಾಸ‌.ಮಂಗಳೂರಿನಿಂದ ಬೆಂಗಳೂರಿಗೆ ಪಯಣ ಬೆಳೆಸಿದ ಇವರು ಅಲ್ಲಿ ಕಷ್ಟಪಟ್ಟು ಬೆಳೆದದ್ದು ಯುವಕರಿಗೆ ಒಂದು ಮಾದರಿ. ತುಳು ಚಲನಚಿತ್ರ ಇಂಡಸ್ಟ್ರಿಯಲ್ಲಿ ಚಿರಪರಿಚಿತವಾದ ಹೆಸರೆಂದರೆ ರಂಜಿತ್ ಸುವರ್ಣ ಸುಮಾರು 15ಕ್ಕೂ ಮಿಕ್ಕಿ ಸಿನಿಮಾಗಳಲ್ಲಿ ಸಹನಿರ್ಧೆಶನ ಕೆಲಸ ಮಾಡಿದ ತುಳು ಮಾತ್ರವಲ್ಲದೇ ಕನ್ನಡ ಸಿನಿಮಾ ದಲ್ಲಿ ಕೂಡ ಕೆಲಸ ಮಾಡಿದ್ದಾರೆ. ಮುಖ್ಯ ನಿರ್ದೇಶನ ಮಾಡಿದ್ದು ಇತ್ತೀಚೆಗೆ ತೆರೆ ಕಂಡ ಬ್ಲಾಕ್ ಬ್ಲಾಸ್ಟಾರ್ ಚಿತ್ರ ದೊಂಬರಾಟ ದಲ್ಲಿ ಈ ಸಿನಿಮಾ ಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯು ಲಭಿಸಿದೆ.ತುಳು ಇತಿಹಾಸದಲ್ಲೀಯೇ ಪ್ರಪ್ರಥಮವಾಗಿ ಗ್ರಾಫಿಕ್ಸ್ ನಿರ್ಮಾಣ ಹೊಂದಿದ #ಉಮಿಲ್ ತುಳು ಚಲನಚಿತ್ರ ಇದು ಅವರ 19ನೇ ಚಿತ್ರ ಇವರ ಕನಸಿನಕೂಸು ಈಗಾಗಲೇ ಅರ್ಧದಷ್ಟು ಶೂಟಿಂಗ್ ಮುಗಿದಿದೆ. ಕೆಲವೇ ತಿಂಗಳಲ್ಲಿ ಬಿಡುಗಡೆ ಯಾಗಲಿದೆ. ತುಳುನಾಡಿನ ರಾಜಮೌಳಿ ಎಂದು ಕರೆದರು ತಪ್ಪಾಗಲಾರದು. ಈ ಸಿನಿಮಾ ದಾಖಲೆಯತ್ತ ಸಾಗಲಿ ಇವರ ಮುಂದಿನ ಸಿನಿಮಾ ಬದುಕು ಯಶಸ್ವಿಯಾಗಿ ಇರಲಿ.ಎಂದು ಹಾರೈಸುವ ನಮ್ಮ ಬಿಲ್ಲವೆರ್ ಪೇಜ್

0 comments: