Sunday, November 5, 2017

ಗೆಜ್ಜೆಗಿರಿ ಕ್ಷೇತ್ರದಲ್ಲಿ ಗುರುಪುರ ವಲಯದ ಬಿಲ್ಲವ ಸಮಾಜದ ಜನರ ಭೇಟಿ.

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿಯ ಗುರುಪುರ ವಲಯದ ಉಪಾಧ್ಯಕ್ಷರಾದ ನೀಲಯ್ಯ ಪೂಜಾರಿ ಮಳಲಿ ಗ್ರಾಮ ಸಮಿತಿಯ ಗೌರವ ಅಧ್ಯಕ್ಷರಾದ ವಿಶ್ವನಾಥ ಮತ್ತು ಗೋಪಾಲ ಪೂಜಾರಿ. ಗ್ರಾಮ ಸಮಿತಿಯ ಅಧ್ಯಕ್ಷರಾದ ಅಶೋಕ ಪೂಜಾರಿ ಸದಸ್ಯರಾದ ಬಾಲಕೃಷ್ಣ,ಹರೀಶ್ ,ರಾಜೇಶ್,ಕರಿಯ, ಹೂವಯ್ಯ ಹಾಗು ಮಹಿ ಳಾ ಸದಸ್ಯರು ಸೇರಿ ಒಟ್ಟು 60 ಮಂದಿ ಬಿಲ್ಲವ ಬಾಂಧವರು ಗೆಜ್ಜೆಗಿರಿ ಗೆ ಭೇಟಿ ನೀಡಿ ಕ್ಷೇತ್ರದ ಸರ್ವ ಶಕ್ತಿಗಳ ಆಶೀರ್ವಾದ ಪಡೆದರು.

0 comments: