Wednesday, January 31, 2018

ವಿಶ್ವ ಯೋಗ ಸ್ಪರ್ಧೆ ವಿಜೇತ ಕುಶ ಪೂಜಾರಿ ಅವರಿಗೆ BSNDP ವತಿಯಿಂದ ಸನ್ಮಾನ

ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟ ಶ್ರೀ ಕುಶ ಪೂಜಾರಿ ಮರವಂತೆ ಇವರನ್ನು BSNDP ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ BSNDP ಜಿಲ್ಲಾಧ್ಯಕ್ಷರಾದ ಮಹೇಶ್ ಪೂಜಾರಿ,ಕರಾವಳಿ ಬಿಲ್ಲವ ಸಂಪಾದಕ ಕೇಶವ ಸಸಿಹಿತ್ಲು ಮತ್ತು ಸಂತೋಷ್ ಸುವರ್ಣ ಹಾಜರಿದ್ದರು.

0 comments: