ಮುದ್ದು ಮುಖದ ಚೆಲುವೆ ಮುಖ ತುಂಬಾ ಮುದ್ದಾದ ನಗು.ಕೋಸ್ಟಲ್ ವುಡ್ ಗೆ ಎಂಟ್ರಿ ಕೊಟ್ಟದ್ದು ತುಳು ಸಿನಿಮಾ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಗ್ರಾಫಿಕ್ಸ್ ನಿರ್ಮಾಣ ದ ಉಮಿಲ್ ತುಳು ಸಿನಿಮಾ ದಲ್ಲಿ ಅವಕಾಶ ಗಿಟ್ಟಿಸಿದ ಇವರು ಮುಂದಿನ ಚಿತ್ರ ಕನ್ನಡ ಭಾಷೆ ಯಲ್ಲಿ ಮಾಡುತ್ತಿರುವುದು ಹೆಮ್ಮೆ ಯ ವಿಷಯ. 2018 ನ ಆವೃತ್ತಿ ಯ ಸಿಸಿಎಲ್ ಕ್ರಿಕೆಟ್ ನ ಕುಡ್ಲ ರಾಕ್ ಸ್ಟಾರ್ ತಂಡದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಸುರತ್ಕಲ್ ನಿವಾಸಿಯಾಗಿರುವ ಇವರು ಎನ್.ಐ.ಟಿ.ಕೆ ಯಲ್ಲಿ ವಿಧ್ಯಾಭ್ಯಾಸ ಪೂರ್ಣ ಗೊಳಿಸಿದ್ದಾರೆ. ಇವರು ಯಾದವ್ ಪೂಜಾರಿ ಹಾಗೂ ಸುಶ್ಮೀತಾ ಕೋಟ್ಯಾನ್ ರ ಮುದ್ದಿನ ಮಗಳು ಇನ್ನೂ ಹೆಚ್ಚಿನ ಅವಕಾಶ ಒಲಿದು ಬರಲಿ ದೊಡ್ಡ ನಟಿಯಾಗಿ ಹೊರ ಹೊಮ್ಮಲಿ ಎಂಬುದು ನಮ್ಮ. ಆಶಯ
0 comments: