Tuesday, January 8, 2019

ಕಾಂಗ್ರೆಸ್ ಸುರತ್ಕಲ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಯಾಗಿ ಅನಿಲ್ ಕುಮಾರ್ ಆಯ್ಕೆ

ನಗರದ ಪ್ರಸಿದ್ಧ ಹೋಟೆಲ್ 'ಮಾನಾದಿಗೆ' ಬಾರ್ & ರೆಸ್ಟೋರೆಂಟ್ ಮತ್ತು 'ಶ್ರೀ ಕೃಷ್ಣ ಶಿಪ್ಪಿಂಗ್' ಇದರ ಮಾಲಕರಾದ ಶ್ರೀ ಅನಿಲ್ ಕುಮಾರ್, ಪಂಜಿಮುಗರು ಅವರು ಕಾಂಗ್ರೆಸ್ ಸುರತ್ಕಲ್ ಬ್ಲಾಕ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ. ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು.

0 comments: