ಕಿನ್ನಿಗೋಳಿ ಶ್ರೀಧರ ಸುವರ್ಣ ಇವರ ಮುಂದಾಳತ್ವ ದಲ್ಲಿ ಕಿನ್ನಿಗೋಳಿ ಸಾರ್ವಜನಿಕರ ಸಹಕಾರದಿಂದ ಕಟೀಲು ಮೇಳದವರ 50ನೇ ವರ್ಷದ ಯಕ್ಷಗಾನ ಸೇವೆ ಯಕ್ಷಗಾನ ಸುವರ್ಣ ಮಹೋತ್ಸವದ ರೂವಾರಿ ಶ್ರೀಧರ ಸುವರ್ಣ ಇವರು 50ನೇ ವರ್ಷದ ಯಕ್ಷಗಾನ ನಡೆಸಿದ ಹೆಗ್ಗಳಿಕೆಗೆ ಪಾತ್ರರಾದರು.ಈ ಕಾರ್ಯಕ್ರಮ ದಲ್ಲಿ ಅವರನ್ನು ಸಾರ್ವಜನಿಕ ವಾಗಿ ಸನ್ಮಾನ ಮಾಡಲಾಯಿತು.ಮುಂದೆ ಕೂಡಾ ಈ ಸೇವೆ ಮುಂದುವರಿಯಲಿ.
0 comments: