Thursday, January 10, 2019

ಹೊಟೇಲ್ ಕೆಲಸದಿಂದ ಮಾಡೆಲಿಂಗ್ ಕ್ಷೇತ್ರ ಕ್ಕೇ ಹೋದ ಬಿಲ್ಲವ ಪ್ರತಿಭೆ ಕೃಷ್ಣ ಪೂಜಾರಿ(ಆರ್ಯ ಕೃಷ್)


ಬಡತನದ ನಡುವೆ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಬಿಟ್ಟು ಹೋಟೆಲ್ ಅಲ್ಲಿ ಕೆಲಸಮಾಡುತ್ತಾ ಇರುವ ಕೃಷ್ಣ ಪೂಜಾರಿ ಇಂದು ತನ್ನ ಸುಂದರವಾದ ಸೌಂದರ್ಯದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಾ ಆರ್ಯ ಕೃಷ್ ಎನ್ನುವ ಹೆಸರಿನಲ್ಲಿ ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಕೆಲವು ಶಾರ್ಟ್ ಸಿನಿಮಾ ದಲ್ಲಿ ನಟಿಸುತ್ತ ತನ್ನದೇ ಛಾಪು ಮೂಡಿಸುತ್ತಿದ್ದಾರೆ. ಮೂಲತಃ ಕುಂದಾಪುರ ತಾಲೂಕಿನ ಶಂಕರನಾರಾಯಣದವರು, ಚಿತ್ರದುರ್ಗದಲ್ಲಿ ಹೋಟೆಲ್ ವೃತ್ತಿಯಿಂದ ಆರಂಭಿಸಿ ಇಂದು ಹಲವಾರು ಸನ್ಮಾನಗಳು ಪ್ರಶಸ್ತಿಗಳು ಮುಡಿಗೇರಿಸಿಕೊಂಡಿರುವ ನಮ್ಮ ಹೆಮ್ಮೆಯ ಬಿಲ್ಲವ ಹುಡುಗನಿಗೆ ನಮ್ಮೆಲ್ಲರ ಶುಭ ಹಾರೈಕೆ ಇರಲಿ.
#ಕುಂದಾಪುರಬಿಲ್ಲವFB
😍😍😍😍
 Credit-----    Kundapura billava




0 comments: