ಅದೆಷ್ಟೋ ಯುವಕರ ಪಾಲಿನ ಕಣ್ಮಣಿ ಇಡೀ ತನ್ನ ಬಿರುವೆರ್ ಕುಡ್ಲ ಸಂಘಟನೆ ಯ ಮೂಲಕ ಮಂಗಳೂರಿಗೆ ಮಂಗಳೂರೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಸರದಾರ ಉದಯ್ ಪೂಜಾರಿ ಬಳ್ಳಾಳ್ಬಾಗ್ ಬ್ರಹ್ಮ ಶ್ರೀ ನಾರಾಯಣ ಗುರು ದೇವರ ತತ್ವವನ್ನು ಪಾಲನೆ ಮಾಡುತ್ತಿರುವ ಇವರು ತನ್ನ ಸಂಘಟನೆ ಯ ಹೆಸರಿನಲ್ಲಿ ಬಿರುವೆರ್ ಎಂದಿದ್ದರು ಕೇವಲ ಬಿಲ್ಲವ ಯುವಕ ರು ಮಾತ್ರವಲ್ಲದೆ ಬೇರೆ ಬೇರೆ ಸಮಾಜದ ಯುವಕರು ದುಡಿಯುತ್ತಿರುವುದು ವಿಶೇಷ .ಕೇವಲ ಹುಲಿ ವೇಷ ಮಾತ್ರವಲ್ಲದೆ ಬಡ ಕುಟುಂಬ ಗಳ ಧ್ವನಿ ಯಾಗಿ ಅವರಿಗೆ ಆಸರೆಯಾಗಿ ಧೈರ್ಯ ತುಂಬಿದ ಇವರು ಮಂಗಳೂರು ಮಾತ್ರವಲ್ಲದೆ ಬಿರುವೆರ್ ಕುಡ್ಲ ಸಂಘಟನೆ ದುಬೈ ಘಟಕ ಕೂಡಾ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿದೆ. ಕೇವಲ ಸಂಘಟನೆಯಲ್ಲದೆ ಸಿನಿಮಾ ಕ್ಷೇತ್ರದಲ್ಲಿ ಕೂಡಾ ಬಂದಿರುವ ಇವರ ಸಿನಿಮಾ ದ ಹೆಸರು ಕಟಪಾಡಿ ಕಟ್ಟಪ್ಪ ಮಾರ್ಚ್ ತಿಂಗಳಾಂತ್ಯಕ್ಕೆ ಬಿಡುಗಡೆ ಗೊಳ್ಳಲಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಬಡ ಕುಟುಂಬ ಗಳಿಗೆ ನೆರವಾಗಲಿ ಇವರ ಸಿನಿಮಾ ಯಶಸ್ಸಾಗಲಿ ಎಂಬುದು ನಮ್ಮ ಆಶಯ.
ವಿಜೇತ್ ಪೂಜಾರಿ
0 comments: