ತುಳುನಾಡಿನ ಅತ್ಯಂತ ಪ್ರಸಿದ್ಧ ವಾದ ನಮ್ಮ ಕುಡ್ಲ ಚಾನೆಲ್ ನ ಜನಮನ್ನಣೆ ಪಡೆದ ನಿರೂಪಕ ದಿನೇಶ್ ಸುವರ್ಣ ರಾಯಿ ತಮ್ಮ ಸ್ಪಷ್ಟ ವಾದ ತುಳು ಮಾತುಗಳಿಂದಲೆ ಪ್ರಸಿದ್ಧಿ ಪಡೆದವರು.ತಮ್ಮ ನಿರರ್ಗಳವಾಗಿ ತುಳು ಮಾತಾಡುವ ಸಾಮರ್ಥ್ಯ ನೋಡಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯವರೇ ಬೆರಗಾಗಿದ್ದರು ಮತ್ತು ಮೆಚ್ಚುಗೆ ಸೂಚಿಸಿದ್ದರು.ಅನೇಕ ವೇದಿಕೆ ಯಲ್ಲಿ ತಮ್ಮ ನಿರೂಪಣೆ ಮಾಡಿ ಸೈ ಎನಿಸಿಕೊಂಡಿರುವ ಇವರ ಮುಂದಿನ ಬದುಕು ಯಶಸ್ವಿಯಾಗಿರಲಿ ಎಂದು ಹಾರೈಸುವ ನಮ್ಮ ಬಿಲ್ಲವೆರ್ ಪೇಜ್
ತುಳುನಾಡ್ದಾ ತುಳುಅಪ್ಪೆನ ಮಗೆ ದಿನೇಶ್ ಸುವರ್ಣ ರಾಯಿ

0 comments: