ಕಾಪುವಿನ ಪೊಳಿಪುವಿನಲ್ಲಿ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಯತೀರಾಜ್ ಪೂಜಾರಿ ಪಟ್ಟೆ ನಾಯಕತ್ವದ ಜೋಕುಳ ಕಂಬುಳ ಪಟ್ಟೆ ಪ್ರಥಮ ಪ್ರಶಸ್ತಿ ಯನ್ನು ಪಡೆದುಕೊಂಡಿತು ಹಾಗೂ ಯತೀರಾಜ್ ಪೂಜಾರಿ ಗೆ ಅತ್ಯುತ್ತಮ ಗೂಟಗಾರಿಕೆ ಪ್ರಶಸ್ತಿ ಲಭಿಸಿತು ಇವರಿಗೆ ನಮ್ಮ ಬಿಲ್ಲವೆರ್ ಪೇಜ್ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
0 comments: