Thursday, January 24, 2019

ಹೆಮ್ಮೆಯ ಬಿಲ್ಲವ" "ಲಕ್ಷ್ಮೀಶ್_ಸುವರ್ಣ" ಜನಪ್ರಿಯ ನಿರೂಪಕರು


"ಹೆಮ್ಮೆಯ ಬಿಲ್ಲವ" "ಲಕ್ಷ್ಮೀಶ್ ಸುವರ್ಣ" ಜನಪ್ರಿಯ ನಿರೂಪಕರು.
ತುಳುನಾಡಿನ ಸಾಂಸ್ಕೃತಿಕ ವೇದಿಕೆಗಳಿಗೆ ಮಾತಿನ ಮುದ ನೀಡುವ ಜಾದುಗಾರ . ಶುಭಾಸಮಾರಂಭಗಳಿಗೆ ನಗುವಿನ ಚಟಾಕಿಯ ಮೂಲಕ ನಿರೂಪಿಸುವ ಮೋಡಿಗಾರ ನೂರಾರು ವೇದಿಕೆಗಳಂಗಳದಲಿ ಬೆಳೆದು ನಿಂತ ತುಳುನಾಡಿನ ಹೆಸರಾಂತ #ಯುವ_ನಿರೂಪಕರಾದ ನಮ್ಮ ಹೆಮ್ಮೆಯ #ಲಕ್ಷ್ಮೀಶ್_ಸುವರ್ಣ ".

0 comments: