#ಕಲರಸ್ಸ್ ಕನ್ನಡ ಚಾನೆಲ್'ನಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8ಗಂಟೆಗೆ ಮೂಡಿಬರುತ್ತಿರುವ #ಮಹಾಕಾಳಿ ಜನಪ್ರಿಯ ಧಾರಾವಾಹಿಯಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನೂ ಪಡೆದಿರುವ ಮಿಸ್ಟರ್ ಬಿಲ್ಲವ 2017 ವಿಜೇತ , ನಟ #ಪ್ರಶಾಂತ್_ಪೂಜಾರಿಯವರು #ಭೀಮಸುರನಾಗಿ ಬಣ್ಣ ಹಚ್ಚಿ ಪಾತ್ರ ನಿರ್ವಹಿಸಿದ್ದಾರೆ.
ಕಿರುತೆರೆಗಳಲ್ಲಿ ಉತ್ತಮ ಪಾತ್ರಗಳ ಮೂಲಕ ಮಿಂಚುತ್ತಿರುವ ಇವರಿಗೆ ಇನ್ನಷ್ಟೂ ದೊಡ್ಡ ಮಟ್ಟದ ಅವಕಾಶಗಳು ಒದಗಿಬರಲೆಂದು ನಮ್ಮಲೆರ ಶುಭಹಾರೈಕೆಗಳು.
©Billavas Poojarys.
0 comments: