Deekshith Amin
(ನಟ/ ಹಿನ್ನೆಲೆ ಸಂಭಾಷಣೆಗಾರ/ಬರಹಗಾರ)
ಅದೆಷ್ಟೋ ಡಬ್ಶ್ಮಾಶ್ ಮ್ಯುಸಿಕಲ್ ವಿಡಿಯೋ ಗಳ ಅಬ್ಬರ ದ ಮುಂದೆ ಮರೆಯಾಗುತ್ತೀರುವವರು ನಿಜವಾದ ಪ್ರತಿಭೆ ಉಳ್ಳವರು. ಹೀಗೆ ನಮ್ಮವರೆ ಆದ ತುಳುನಾಡಿನ ಯುವ ಪ್ರತಿಭೆ ನಮ್ಮ ಸಮಾಜದ ಹೆಮ್ಮೆ ಸಾಯಿ ದೀಕ್ಷಿತ್ ಪೂಜಾರಿDeekshith Amin
(ನಟ/ ಹಿನ್ನೆಲೆ ಸಂಭಾಷಣೆಗಾರ/ಬರಹಗಾರ)
ಅದೆಷ್ಟೋ ಡಬ್ಶ್ಮಾಶ್ ಮ್ಯುಸಿಕಲ್ ವಿಡಿಯೋ ಗಳ ಅಬ್ಬರ ದ ಮುಂದೆ ಮರೆಯಾಗುತ್ತೀರುವವರು ನಿಜವಾದ ಪ್ರತಿಭೆ ಉಳ್ಳವರು. ಹೀಗೆ ನಮ್ಮವರೆ ಆದ ತುಳುನಾಡಿನ ಯುವ ಪ್ರತಿಭೆ ನಮ್ಮ ಸಮಾಜದ ಹೆಮ್ಮೆ ಸಾಯಿ ದೀಕ್ಷಿತ್ ಪೂಜಾರಿ ಇವರನ್ನು ಗುರುತೀಸೋಣ.ಮೂಲತಃ ಪುತ್ತೂರು ತಾಲೂಕಿನ ಕೆಯ್ಯುರು ಗ್ರಾಮದವರಾದ ಇವರ ತಂದೆ ಅಣ್ಣಿ ಪೂಜಾರಿ ತಾಯಿ ಶೀಲಾವತಿ ತಮ್ಮ ದೀಪಕ್ ಅಮೀನ್ ಹಾಗೂ ತಂಗಿ ದೀಪ್ತಿ ಚಂದ್ರಶೇಖರ್. ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಇವರ ಪ್ರತಿಭೆ ಹಿರಿದುದು.ಇವರು ಮೊದಲನೆಯಾದಾಗಿ ನಟಿಸಿದ ಶಾರ್ಟ್ ಫಿಲ್ಮ್ ಅಡಿಕ್ಟ್ ,ರೆಡ್,ಋಣ. ಮತ್ತೆ ಕೋಸ್ಟಲ್ ವುಡ್ ನಲ್ಲಿ ಶಟರ್ದುಲಯ್, ಅರೆಮರ್ಲೆರ್ ಸಿನಿಮಾ ದ ಮೂಲಕ ತುಳು ಸಿನಿಮಾ ದಲ್ಲು ನಟಿಸಿದ ಹಿರಿಮೆ ಇವರದು ಅನೇಕ ಕವನ ,ಕಾದಂಬರಿ ,ಕಥೆ ,ಹಾಡನ್ನು ಬರೆಯುವುದು ಇವರ ಸಾಧನೆಗೆ ಹಿಡಿದ ಕೈ ಗನ್ನಡಿ.ಕನ್ನಡದ #ಅಮೃತ ವರ್ಷಿನಿ #ಧಾರಾವಾಹಿ ಯ ಹಾಡನ್ನು ಕೂಡ ಇವರೇ ಬರೆದಿದ್ದಾರೆ. ಪ್ರಸ್ತುತ ಸಾಯಿ ಕಲಾವಿದರ್ ಕುಡ್ಲ ಇಲ್ಲಿ ನಾಟಕ ರಂಗ ದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ತಮ್ಮದೇ ಊರಲ್ಲಿ ಸಾಯಿ ಶ್ರೀ ರಂಗ ಕಲಾವಿದೆರ್ ಪುತ್ತೂರು ತಂಡವನ್ನು ಕೂಡಾ ನಾಟಕ ತಂಡವನ್ನು ಕಟ್ಟಿಕೊಂಡಿದ್ದಾರೆ. ಅಭಿನಯ ಮಾತ್ರವಲ್ಲದೆ ನಿರ್ದೇಶನ,ಕವನ,ಸಾಹಿತ್ಯ,ಕಥೆ ರಚಿಸುವುದು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿ ಇಂತಹ ಪ್ರತಿಭೆಗೆ ಇನ್ನೂ ಹೆಚ್ಚಿನ ಅವಕಾಶ ಸಿಗಲಿ
Courtesy Namma billaver
All the best..✌️
ReplyDelete