Tuesday, January 8, 2019

ಕೋಸ್ಟಲ್ ವುಡ್ಗೆ ಎಂಟ್ರಿ ಕೊಟ್ಟ ಬಿಲ್ಲವ ಯುವ ಪ್ರತಿಭೆ ಸನಮ್ ಜಿ.ಅಮೀನ್



ಎಳೆಯ ವಯಸ್ಸಿನಲ್ಲಿಯೇ ಕೋಸ್ಟಲ್ ವುಡ್ಗೆ ಎಂಟ್ರಿ ಕೊಟ್ಟ ಪ್ರತಿಭಾನ್ವಿತ ನಟ ಸನಮ್ ಜಿ ಅಮೀನ್ ಶಾರ್ಟ್ ಫಿಲ್ಮ್ ಮೂಲಕ ಪರಿಚಯಿಸಿಕೊಂಡಿರುವ ಇವರು  ವೃತ್ತಿಯಲ್ಲಿ ಇಂಜಿನಿಯರಿಂಗ್ ಆದರೂ ನೆಚ್ಚಿ ಕೊಂಡದ್ದು ಸಿನಿಮಾ ಕ್ಷೇತ್ರ. ಈಗಾಗಲೇ ಕುಡ್ಲ ಕೆಫೆ ,ಮಾರ್ನೇಮಿ ,ನಮೋ ಓಂ ಚಿತ್ರ ದಲ್ಲಿ ನಾಯಕನಾಗಿ ,ಉಮಿಲ್ ಸಿನಿಮಾ ದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರ ಮುಂದಿನ ವೃತ್ತಿ ಬದುಕು ಯಶಸ್ವಿಯಾಗಲಿ ಎಂದು ಆಶಿಸುವ ನಮ್ಮ ಬಿಲ್ಲವೆರ್ ಪೇಜ್

0 comments: