Wednesday, January 23, 2019

ನವರಸ ರಾಜ ಬಿಲ್ಲವರ ಹೆಮ್ಮೆ ಭೋಜರಾಜ್ ವಾಮಂಜೂರ್


ಭೋಜರಾಜ್ ವಾಮಂಜೂರ್ ತುಳುನಾಡಿನ ಸಿನಿ ಪ್ರಿಯ ರು ಹಾಗೂ ನಾಟಕ ಪ್ರಿಯರಲ್ಲಿ ಇವರ ಹೆಸರು ಕೇಳದವರೇ ಇಲ್ಲ ‌.ತಮ್ಮ ಅತ್ಯಧ್ಭುತ ನಟನೆಯ ಮೂಲಕವೇ ತುಳುನಾಡಲ್ಲಿ ನೆಲೆ ಕಂಡುಕೊಂಡವರು ಸಾವಿರಕ್ಕೂ ಅಧಿಕ ವೇದಿಕೆ ಯಲ್ಲಿ ಇವರು ನಟಿಸಿದ ನಾಟಕ ಹಾಗೂ ಕಾಮಿಡಿ‌ ಷೋ ಗಳು ನಡೆದಿವೆ‌.ರಾಜ್ಯ ಮಾತ್ರವಲ್ಲದೆ ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ನೀಡಿದವರು.ನವರಸ ರಾಜ ಬಿರುದಿಗೆ ತಕ್ಕ ಎಲ್ಲಾ ರಸಗಳಲ್ಲು ಅಭಿನಯಿಸುವ ಇವರಿಗೆ ಇವರೇ ಸಾಟಿ ಕೇವಲ ತುಳು ಚಲನಚಿತ್ರ ಮಾತ್ರವಲ್ಲದೆ ಕನ್ನಡ ಸಿನಿಮಾ ದಲ್ಲು ನಟಿಸಿದ ಹೆಗ್ಗಳಿಕೆ ಇವರದು ಮುಂದೆ ಕೂಡಾ ಹೆಚ್ಚಿನ ಸಿನಿಮಾ ಗಳಲ್ಲಿ ನಟಿಸಲಿ ಇವರ ನಟನೆಯ ಎಲ್ಲಾ ನಾಟಕ ,ಸಿನಿಮಾ ಗಳು ಯಶಸ್ಸು ಕಾಣಲಿ ಮತ್ತು ಇವರಿಗೆ ನಮ್ಮ ಬಿಲ್ಲವೆರ್ ಪೇಜ್ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು.



0 comments: