ಬಿಲ್ಲವ ಸಮಾಜದಲ್ಲಿ ಪ್ರತಿಬೆಗಳಿಗೇನು ಕಮ್ಮಿಯಿಲ್ಲ ಅಂತೆಯೇ ಬಿಲ್ಲವ ಸಮಾಜದ ಸಾಧಕರ ಪಟ್ಟಿಯಲ್ಲಿ #ರಶ್ಮಿತಾ ಆರ್ ಕಲ್ಮಾಡಿ ಕೂಡಾ ಒಬ್ಬರು ಶಿರ್ವದಲ್ಲಿ ನೆಲೆಸಿರುವ ಇವರು ವೃತ್ತಿಯಲ್ಲಿ ಲಾಯರ್ ಕಲಿತದ್ದು ಬಿ.ಎ, ಎಲ್ ಎಲ್ ಬಿ.ಇವರ ತಾಯಿ ಶಿರ್ವದಲ್ಲಿ ಪಂಚಾಯತ್ ಅಧ್ಯಕ್ಷರು ಬಾಲ್ಯದಲ್ಲಿಯೇ ಪಠ್ಯ ಆಟೋಟದಲ್ಲಿ ಮುಂಚೂಣಿ ಯಲ್ಲಿದ್ದ ಇವರಿಗೆ ಟೇಬಲ್ ಟೆನ್ನಿಸ್ ,ತ್ರೋಬಾಲ್ ಮೆಚ್ಚಿನ ಆಟ ರನ್ನಿಂಗ್ ಮತ್ತು ಜಪ್ಪಿಂಗ್ನಲ್ಲಿ ಚಾಂಪಿಯನ್. ಲಾಂಗ್ ಜಂಪ್ ನಲ್ಲಿ ಹುಬ್ಬಳ್ಳಿ ಯುನಿವರ್ಸಿಟಿ ನಡೆದ ಸ್ಪರ್ಧೆ ಯಲ್ಲಿ ರೆಕಾರ್ಡ್ ಬ್ರೇಕಿಂಗ್ ಮೆಹೆಂದಿ ಡಿಸೈನರ್ ಕೂಡಾ ಆಗಿರುವ ಇವರು ಪ್ರಸ್ತುತ ಸುಪರ್ಣ ಕಲಾವಿದರು ಶಿರ್ವ ನಾಟಕ ತಂಡದಲ್ಲಿ ಕೂಡ ನಟನೆ ಮಾಡುತ್ತಿರುವ ಇವರದ್ದು ಬಹುಮುಖ ಪ್ರತಿಭೆಗೆ ಮತ್ತೊಂದು ಸಾಕ್ಷಿ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂಬುದು ನಮ್ಮೆಲ್ಲರ ಶುಭ ಹಾರೈಕೆಗಳು ಇವರಿಗೆ ಇರಲಿ.ವಿಜೇತ್ ಪೂಜಾರಿ

0 comments: