ತನ್ನ ಸ್ವರ ಕಂಠದಿಂದಲೇ ಹೆಸರು ಪಡೆದುಕೊಂಡಿರುವ ಮೂಡಬಿದಿರೆ ಯಲ್ಲಿ ನೆಲೆಸಿರುವ ಬಿಲ್ಲವ ಯುವ ಪ್ರತಿಭೆ ಶ್ರೀಜಲ್ ಪೂಜಾರಿ ಮೂಡಬಿದಿರೆ ಎಮ್ ಎಸ್ ಸಿ ಬಯೋ ಕೆಮಿಸ್ಟ್ರಿ ಯನ್ನು ಸೆಂಟ್ ಆಲೋಶಿಯಸ್ ಕಾಲೇಜಿನಲ್ಲಿ ಪೂರ್ಣ ಗೊಳಿಸಿರುವ ಇವರು ಅನೇಕ ಆಲ್ಬಮ್ ನಲ್ಲಿ ಹಾಡಿದ್ದಾರೆ. ಬಸಲೆದ ಕಜಿಪೆಂಕ್, ಈಯೇ ಎನ್ನ ಜೀವ, ಅರೇ ಬಿಂಗಿರಿ ಜವನೆರ್, ಮೋಕೆದ ಬರ್ಸ,ಮೋಕೆದ ಪಜ್ಜೆ ದೀವೊಂದ್,ಹರಿಹರನ ಬಾಲೆ ಓರ್ಕೆಸ್ಟಾ ಮತ್ತು ಫಾರಮ್ ಫಿಜ್ಜಾ ಮಾಲ್ ಸೂಪರ್ ಸಿಂಗರ್,ದಾಯ್ಜಿ ವರ್ಡ್ ಸ್ಟುಡಿಯೋ ವಾಯ್ಸ್ ಆಫ್ ಎಮ್ ಟೆಕ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ ಹೆಗ್ಗಳಿಕೆಗೆ ಇವರದು ಇನ್ನೂ ಹೆಚ್ಚಿನ ಅವಕಾಶ ಸಿಗಲಿ ಯಶಸ್ಸು ನಿಮ್ಮದಾಗಲಿ ಎಂಬುದು ನಮ್ಮ ಆಶಯ
ವಿಜೇತ್ ಪೂಜಾರಿ
Spr sister
ReplyDelete