Monday, January 21, 2019

ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದ ತುಳುನಾಡಿನ ನಿರ್ಮಾಪಕ ಬಿಲ್ಲವರ ಹೆಮ್ಮೆ ಸಂದೀಪ್ ಕುಮಾರ್ ಅಮೀನ್

ಬಿಲ್ಲವರ ಯುವ ಪ್ರತಿಭೆ ಸಂದೀಪ್ ಕುಮಾರ್ ಅಮೀನ್ ತಾವು ನಿರ್ಮಾಣ ಮಾಡಿದ ಪ್ರಥಮ ತುಳು ಸಿನಿಮಾ ದಲ್ಲಿಯೇ ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ಯನ್ನು ಚೇತನ್ ಮುಂಡಾಡಿ ನಿರ್ದೇಶನದ ಮದಿಪು ಸಿನಿಮಾ ಗೆ ಲಭಿಸಿದೆ. ಕೇವಲ ಸಿನಿಮಾ ನಿರ್ಮಾಣ ಮಾತ್ರವಲ್ಲದೆ ಸ್ವತಃ ನಟನೆಯಲ್ಲೂ ಸೈ ಎನಿಸಿಕೊಂಡಿರುವ ಇವರ ಮುಂದಿನ ಬಾಳು ಉಜ್ವಲ ವಾಗಿರಲಿ ಎಂದಾಶಿಸುವ ನಮ್ಮ ಬಿಲ್ಲವೆರ್ ಪೇಜ್

0 comments: