ಪ್ರೀತಿಯ_ಸಮಾಜ_ಭಾಂಧವರೆ,ನಾವೆಲ್ಲರೂ_ಸೇರಿ_ತನಿಯಪ್ಪ_ಪೂಜಾರಿ ಕುಟುಂಬಕ್ಕೆ_ಒಂದು_ಸುರು #ನಿರ್ಮಿಸಿ_ಕೊಡೋಣ ನಿಮ್ಮ್_ಆರ್ಥಿಕ_ಸಹಾಯದ_ನಿರೀಕ್ಷೆಯಲ್ಲಿ.
ಸಜೀಪಪಡು ಗ್ರಾಮದ ಮುಂಡೆಗುರಿ ಎಂಬಲ್ಲಿ ವಾಸವಾಗಿರುವ #ತನಿಯಪ್ಪ_ಪೂಜಾರಿಯವರದ್ದು ತೀರಾ ಬಡ ಕುಟುಂಬ. ಇವರು ಕೂಲಿ ಕೆಲಸ ಹಾಗೂ ಇವರ ಪತ್ನಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಮಳೆಗಾಲದಲ್ಲಿ ಇವರು ವಾಸವಿರುವ ಮನೆಗೆ #ಸಿಡಿಲು_ಬಡಿದು ತೀವ್ರ ಪ್ರಮಾಣದ ಹಾನಿ ಸಂಭವಿಸಿದೇ. #ದೈಹಿಕ ಹಾಗು #ಮಾನಸಿಕವಾಗಿ ಜರ್ಜರಿತ ವಾದ ಇವರಿಗೆ ನಂತರದ ದಿನಗಳಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ .ನಂತರದ ದಿನಗಳಲ್ಲಿ ಇವರು ದನದ ಕೊಟ್ಟಿಗೆಯನ್ನು ಸರಿಪಡಿಸಿ ಅದರಲ್ಲಿ ವಾಸಿಸುತ್ತಿದ್ದರು. ಅದು ಕೂಡಾ ಬೀಳುವ ಪರಿಸ್ಥಿತಿಯಲ್ಲಿದ್ದು ಬದುಕು ದುರ್ಬರ ವಾಗಿದೆ.
ಸಹೃದಯಿ ಯಶವಂತ್ ಡಿ ದೇರಾಜೆ ಅವರ ಮುಂದಾಳತ್ವದಲ್ಲಿ ಹಾಗೂ ಊರಿನ ಎಲ್ಲ ಸಹೃದಯಿ ಜನರ ಹಾಗು ಸಂಘ ಸಂಸ್ಥೆ ಸರಕಾರದಿಂದ ಮನೆ ನಿರ್ಮಿಸಿಕೊಡುವ ಯೋಜನೆಯನ್ನು ರೂಪಿಸಿದ್ದು , ಮನೆ ನಿರ್ಮಿಸಲು ಸರಿಯಾದ ಜಾಗ ಹಾಗೂ ಅದರ ದಾಖಲೆ ಪತ್ರಗಳನ್ನು ತಯಾರಿಸಿದ್ದು, ಈ ಸಮಾಜ ಮುಖಿ ಕೆಲಸದಲ್ಲಿ ತಮ್ಮ ಹೆಚ್ಚಿನ ಸಹಕಾರವನ್ನು ನೀಡಬೇಕಾಗಿ ವಿನಯ ಪೂರ್ವಕ ವಿನಂತಿ.
ಹೆಸರು: ಸರೋಜಿನಿ Accout no :32039003250 IFSC :SBIN0008034 mob no :7795609476 ಸಜೀಪ ಪಡು ಕುರ್ನಾಡು ಬಂಟ್ವಾಳ ದಕ್ಷಿಣ ಕನ್ನಡ
0 comments: