Saturday, February 9, 2019

ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ನಮ್ಮ ಹೆಮ್ಮೆಯ ಬಿಲ್ಲವ ಪ್ರತಿಭೆ ನಿಶಾಂತ್ ಪೂಜಾರಿ

ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರನ್ನು ಮಾಡಿದ ನಮ್ಮ ಸಮಾಜದ ಅನೇಕ ಮಂದಿಯಲ್ಲಿ ನಿಶಾಂತ್ ಪೂಜಾರಿ ಕೂಡಾ ಒಬ್ಬರು.ಉಡುಪಿ ಜಿಲ್ಲೆಯ ಪೆರ್ಡೂರಿನವರಾದ ಇವರು ಬಿಟೆಕ್ ಮೆಕಾನಿಕಲ್ ಇಂಜಿನಿಯರಿಂಗ್ ಎಮ್ ಐ ಟಿ ಮಣಿಪಾಲದ ಪಧವೀದರರು.ಕಾಲೇಜು ದಿನಗಳಲ್ಲಿಯೇ ಇಂತಹ ಚಟುವಟಿಕೆ ಯಲ್ಲಿ ಆಸಕ್ತಿ ಹೊಂದಿದ್ದ ಇವರು ಅನೇಕ ವೇದಿಕೆ ಯಲ್ಲಿ ಫ್ಯಾಶನ್ ಶೋನಲ್ಲಿ ಭಾಗವಹಿಸಿದ ಇವರು ಅನೇಕ ಬಿರುದು ಗಳನ್ನು ಪಡೆದುಕೊಂಡ ಹೆಗ್ಗಳಿಕೆ ಇವರದ್ದು. ಇವರ ಸಾಧನೆಗಳು

1)ಎಚ್ಎಫ್ಕೆ ಮಿಸ್ಟರ್ ಕರ್ನಾಟಕ ಸೌಂದರ್ಯ ಸ್ಪರ್ಧೆ ಯ ವಿನ್ನರ್ 2018 2)ಮಿಸ್ಟರ್ ಮಂಗಳೂರು ಫೈನಲಿಸ್ಟ 3)ಫ್ಯಾಶನ್ ಐಕಾನ್ ಅವಾರ್ಡ್ 2018 4)ಮಿಸ್ಟರ್ ಮಣಿಪಾಲ ಬೆಸ್ಟ್ ಫಿಸಿಕ್ ಬಂಗಾರದ ಪದಕ 5)ಟೀಮ್ ಎಮ್ಐಟಿ ಗ್ಲಾಮ್ ಮತ್ತು ಗ್ಲಿಟ್ಸ್ ಮಾಡೆಲ್ 6)ವಾಕೀಂಗ್ ಫೋರ್ ಮಂಗಳೂರು ಫ್ಯಾಶನ್ ವೀಕ್ ಇನ್ನೂ ಅನೇಕ ಸಾಧನೆಗಳು ಇವರಿಂದ ಮೂಡಿ ಬರಲಿ ಪ್ರತಿ ಹೆಜ್ಜೆಗಳು ಯಶಸ್ವಿಯಾಗಿ ಇರಲಿ ಎಂದು ಆಶೀಸುವ ನಮ್ಮ ಬಿಲ್ಲವೆರ್ ಪೇಜ್

0 comments: