Sunday, February 10, 2019

ಮುಲ್ಕಿ ಮೂಡಬಿದ್ರೆ ಮುತ್ತು ಹೆಮ್ಮೆಯ ಶಾಸಕರು ಉಮಾನಾಥ್ ಕೋಟ್ಯಾನ್

 ಅದೆಷ್ಟೋ ಯುವಕರ ಕಣ್ಮಣಿ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಹೆಮ್ಮೆಯ ಶಾಸಕ  ತಮ್ಮ ಗುಣ ನಡತೆಯಿಂದಲೇ ಮೆಚ್ಚುಗೆ ಪಡೆದ ಬಿಲ್ಲವರ ಹೆಮ್ಮೆಯ ಮಗ ಉಮಾನಾಥ್ ಕೋಟ್ಯಾನ್.ಬಡವರ ದನಿಯಾಗಿ ಯುವಕರ ಅಚ್ಚುಮೆಚ್ಚಿನ ಉಮಾನಾಥ್ ಅಣ್ಣ ನಾಗಿ ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿರುವ ಇವರು ಶಾಸಕರು ಮಾತ್ರವಲ್ಲದೆ ಅತ್ಯುತ್ತಮ ಚಲನಚಿತ್ರ ನಟ ಕೂಡಾ ಹೌದು. ತಮ್ಮ ಅತ್ಯುತ್ತಮ ವಾಗ್ಮಿ ಕೂಡಾ ಆಗಿರುವ ಇವರು ತುಳು ಅಕಾಡೆಮಿಯ ಅಧ್ಯಕ್ಷರು ಆಗಿದ್ದರು ಎಂಬುದು ಹೆಮ್ಮೆಯ ವಿಷಯ.ಇವರ ನಿಸ್ವಾರ್ಥ ಸೇವೆ ಈ ಭಾಗದ ಜನರಿಗೆ ಲಭಿಸಲಿ‌.ಕ್ಷೇತ್ರ ಅಭಿವೃದ್ಧಿ ಕಾಣಲಿ಼.ಮುಂದೆ ಕೂಡಾ ಗೆದ್ದು ಬರಲಿ ಎಂಬುದು ನಮ್ಮ ಬಿಲ್ಲವೆರ್ ಪೇಜ್ ಆಶಯ





0 comments: