Thursday, May 2, 2019

ಪ್ರತಿಭಾವಂತ ನಮ್ಮ ಸಮಾಜದ ಹೆಣ್ಮಗಳಿಗೆ ಮುಂದಿನ ಕಲಿಕೆಗಾಗಿ ಬೇಕಿದೆ ಸಹಾಯ ಹಸ್ತ

ಸಾಧನೆಗೆ ಬಡತನ ಅಡ್ಡಿಯಾಗದೆಂಬಂತೆ ಇಲ್ಲಿ ನಮ್ಮ ಸಮಾಜದ ತಂಗಿ ವರ್ಷ ಕಿರಣ್ ಪೂಜಾರಿ ಎಸೆಸಲ್ಸಿ ಪರೀಕ್ಷೆಯಲ್ಲಿ ಶೇಕಡಾವಾರು 87% ಪಡೆದಿರುವ ಇವರು ವಾಮಂಜೂರಿನ ಪರಾರಿ ನಿವಾಸಿ‌ ತಂದೆ ಕಿರಣ್ ಪೂಜಾರಿ ಪಾರ್ಶ್ವವಾಯು ಪಿಡಿತರಾಗಿ ಹಾಸಿಗೆ ಹಿಡಿದಿದ್ದಾರೆ‌.ತಾಯಿ ಶರ್ಮಿಳಾ ಪೂಜಾರಿ ಯವರು ಮನೆಗೆಲಸಕ್ಕೆ ಹೋಗಿ ಈಕೆಯ ವಿಧ್ಯಾಭ್ಯಾಸ ಹಾಗೂ ಮನೆ ಖರ್ಚು ನಿಭಾಯಿಸುವ ಹೊಣೆ ಇವರದು.ಈಕೆಯ ಮುಂದಿನ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಲು ದಾನಿಗಳು ಮುಂದೆ ಬರಬೇಕಾಗಿ ಕಳಕಳಿಯ ವಿನಂತಿ. ಫೋನ್ ನಂಬರ್ 8073410158     ಅಕೌಂಟ್ ಡಿಟೇಲ್ಸ್Account number 520101012294951 Ifsc code Corp0000796

0 comments: