Tuesday, May 21, 2019

ಮೆದುಳಿನಲ್ಲಿ ರಕ್ತನಾಳದ ಬ್ಲಾಕ್ ಆದ ಬಡಕುಟುಂಬಕ್ಕೆ ಸ್ಪಂಧಿಸಿದ ಬಿಲ್ಲವರ ಸೇವಾ ಚಾವಡಿ

ಬಿಲ್ಲವರ ಸೇವಾ ಚಾವಡಿ ತುರ್ತು ಸೇವಾ ಯೋಜನೆ ಯಡಿಯಲ್ಲಿ ಗುರುತಿಸಿದ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಪಾಂಡವರಗುಡ್ಡೆ ಎಂಬಲ್ಲಿ ವಾಸವಾಗಿರುವ ಅನಿಲ್ ಪವಿತ್ರ ರವರ ಪುತ್ರ ಚಿರಾಗ್ (6) ಯವರು ಮೆದುಳಿನಲ್ಲಿ ರಕ್ತನಾಳದ ಬ್ಲಾಕ್ ಆಗಿ ಮಂಗಳೂರಿನ ಕೆ.ಎಂ.ಸಿ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಚಿರಾಗ್ ಆಪರೇಷನ್ ಗೆ ಆಸ್ಪತ್ರೆ ಗೆ 8ಲಕ್ಷ ಹಣ ಹೊಂದಿಸಲು ಅಸಾಧ್ಯವಾಗಿರುವ ಈ ನಿಟ್ಟಿನಲ್ಲಿ ವಿಶ್ವ ಬಿಲ್ಲವರ ಸೇವಾ ಚಾವಡಿ ವತಿಯಿಂದ 22.05.2019 ರಂದು ಈ ದಿನ ಸಹಾಯ ಧನ ಹಸ್ತಾಂತರ ಮಾಡಲಾಯಿತು.ಈ ಸಂದರ್ಭದಲ್ಲಿ ದಿನೇಶ್ ಸುವರ್ಣ ರಾಯಿ ಉಪಸ್ಥಿತರಿದ್ದರು.

0 comments: