ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಇಂದು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರನ್ನು ಉದ್ದೇಶಿಸಿ ಭಾಷಣವನ್ನು ಮಾಡಿದ್ದಾರೆ. ಭಾಷಣದಲ್ಲಿ ಕೇರಳದ ಮಹಾನ್ ಗುರು, ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರನ್ನು ಉಲ್ಲೇಖಿಸಿದ ಅವರು " ಒಂದೇ ಜಾತಿ ಒಂದೇ ಮತ" ಜಾತಿ ಮತ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಸಂದೇಶವನ್ನು ಉಲ್ಲೇಖಿಸಿದ ರಮಾನಾಥ್ ಕೊವಿಂದ್ ಅವರು ಇದೇ ರೀತಿ ನವಭಾರತ ನಿರ್ಮಾಣದ ಪರಿಕಲ್ಪನೆಯು ಆಗಿದೆ ಎಂದಿದ್ದಾರೆ.ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದ ತುಣುಕು ನೋಡಿ,
0 comments: