Saturday, September 26, 2020

ಬಿರ್ವ ಚಾರಿಟೇಬಲ್ ಟ್ರಸ್ಟ್ ನಾರಾವಿ ಇವರಿಂದ " ವಿದ್ಯಾನಿಧಿ ಯೋಜನೆ.


    ಶ್ರೀಮತಿ ವೀರಮ್ಮ ಸಂಜೀವ ಸಾಲಿಯಾನ್ ಮತ್ತು ಮಕ್ಕಳು "ಸನ್ನಿಧಿ" ಪ್ಯಾಲೇಸ್ ಡೊಂಕುಬೆಟ್ಟು ನಾರಾವಿ ಬೆಳ್ತಂಗಡಿ ಇವರು ಪ್ರಾರಂಬಿಸಿದ  

 ಬಿರ್ವ ಚಾರಿಟೇಬಲ್ ಟ್ರಸ್ಟ್ ನಾರಾವಿ

ಇದರ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಎಲ್ಲಾ ವರ್ಗದ ಆಯ್ದ 40 ವಿದ್ಯಾರ್ಥಿಗಳಿಗೆ ಟ್ರಸ್ಟ್ ನ "ವಿದ್ಯಾನಿಧಿ" ಯೋಜನೆಯಿಂದ  (ಕಡು ಬಡತನದ, ಸೂಕ್ತ ಗುರಿ, ದ್ಯೇಯ ತಿಳಿಸಿದ ಮುಂದೆ IAS, IPS, IFS, MBA, MBBS, BAMS, CA, BE, M.Com, MSc, MCA, LLB, Other Medical Course, ಮಾಡಲು ಆಸಕ್ತಿಯುಳ್ಳ ವಿದ್ಯಾರ್ಥಿಗಳು) ಅವಕಾಶ ನೀಡಿರುತ್ತೇವೆ. ಇದರಲ್ಲಿ 32 ವಿದ್ಯಾರ್ಥಿಗಳು ಆಯ್ಕೆ ಆಗಿದ್ದು ಇನ್ನು 8 ವಿದ್ಯಾರ್ಥಿಗಳಿಗೆ ಅವಕಾಶ ಇದೆ.

ಭವಿಷ್ಯದ ದೃಷ್ಟಿಯಿಂದ ಟ್ರಸ್ಟ್ ಗೆ ಒಂದು ಬೈಲ ಮಾಡಲು ನಿರ್ಧಾರ ಮಾಡಿದ್ದೇವೆ, ಆದುದರಿಂದ ತಮ್ಮೆಲ್ಲರ ಉಪಯುಕ್ತ ಸಲಹೆ ಸೂಚನೆಯ ಆಶಯದೊಂದಿಗೆ.

 ಅಧ್ಯಕ್ಷರು /ಕಾರ್ಯದರ್ಶಿ ಬಿರ್ವ ಚಾರಿಟೇಬಲ್ ಟ್ರಸ್ಟ್ ನಾರಾವಿ ಬೆಳ್ತಂಗಡಿ.  ಪ್ರಕಾಶ್ ಕೋಟ್ಯಾನ್ ನಾರಾವಿ 9686771423




Add



0 comments: