ಕೋಟಿ ಚೆನ್ನಯ ಭಕ್ತ ವೃಂದ ಆಚರಿಸಲಾಯಿತು
ಕೋಟಿ-ಚೆನ್ನಯ ಭಕ್ತವೃಂದ ಕಾರ್ಕಳ ವತಿಯಿಂದ ಇಂದು ಕೋಟಿ ಚೆನ್ನಯ ಜನ್ಮ ದಿನಾಚರಣೆ ಅಚರಿಸಲಾಯಿತು. ಕೋಟಿ-ಚೆನ್ನಯ ಥೀಮ್ ಪಾರ್ಕ್‍ನಲ್ಲಿ ಕೋಟಿ ಚೆನ್ನಯ ಪ್ರತಿಮೆಗೆ ಪಂಚಾಮೃತ ಅಭಿಷೇಕ, ಅಷ್ಟಗಂಧ ಅಭಿಷೇಕ ಮಾಡಲಾಯಿತು. ಕೋಟಿ ಚೆನ್ನಯ ಭಕ್ತವೃಂದದ ರವಿ ಪೂಜಾರಿ ಪೆರ್ವಾಜೆ, ಸುನೀಲ್ ನೆಲ್ಲಿಗುಡ್ಡೆ, ಗೋಪಾಲ್ ಪೂಜಾರಿ ಇರ್ವತ್ತೂರು, ಬೈದಶ್ರೀ ಗೋಪಾಲ್ ಪೂಜಾರಿ, ಯೂತ್ ಬಿಲ್ಲವದ ಅಧ್ಯಕ್ಷರಾದ ಭರತ್ ಅಂಚನ್ ಹಾಗೂ ಸದಸ್ಯರು , ಯುವವಾಹಿನಿಯ ಕಾರ್ಕಳ ಘಟಕದ ಅಧ್ಯಕ್ಷರಾದ ಗಣೇಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಯೂತ್ ಬಿಲ್ಲವ ®ಕಾರ್ಕಳ.
ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಕಾರ್ಕಳ ಇವತ್ತು ಕೋಟಿ ಚೆನ್ನಯರ ಜನ್ಮ ದಿನಾಚರಣೆಯನ್ನು ಯೂತ್ ಬಿಲ್ಲವ ಕಾರ್ಕಳ (ರಿ) ನೇತೃತ್ವದಲ್ಲಿ ಆಚರಿಸಲಾಯಿತು
Add
ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಶ್ರೀ ದೈವಜ್ಞ ಕೃಷ್ಣಪ್ಪ : 9880877747
ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಅಖಂಡ ಬಲಿಷ್ಠ ಪೂಜೆಯಿಂದ ಮೋಡಿ ಪದ್ದತಿಯಿಂದ ಗ್ಯಾರಂಟಿ ಪರಿಹಾರಕ್ಕೆ ಸಂಪರ್ಕಿಸಿ.
ಹಣಕಾಸು ವ್ಯಾಪಾರ ಅಭಿವೃದ್ಧಿ, ಗಂಡ ಹೆಂಡತಿ ಸಮಸ್ಯೆ, ದೃಷ್ಟಿದೋಷ, ಶತ್ರುಗಳ ತೊಂದರೆ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ, ಶಕ್ತಿಯ ವಿಶೇಷ ಪೂಜೆಯಿಂದ 2 ದಿನದಲ್ಲಿ ಶ್ರೀ ಕ್ಷೇತ್ರದಂದ ಪರಿಹಾರ ಮಾಡಿಕೊದಲಾಗುತ್ತದೆ.
ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ.ಶ್ರೀ ದೈವಜ್ಞ ಕೃಷ್ಣಪ್ಪ 9880877747
0 comments: