Friday, May 7, 2021

ಸ್ವಾತಿ ಸಂಜೀವ ಪೂಜಾರಿ* ಯವರು ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ತುಳುನಾಡಿನ ಯುವ ಪ್ರತಿಭೆ.

 ವೃತ್ತಿಯಲ್ಲಿ ಎಚ್.ಆರ್ ಆಗಿ ಪ್ರವೃತ್ತಿಯಲ್ಲಿ ಮಾಡೆಲಿಂಗ್ ನಲ್ಲಿ ಮಿಂಚುತ್ತಿರುವ ಪ್ರತಿಭೆ ಸ್ವಾತಿ ಸಂಜೀವ ಪೂಜಾರಿ*







ಮಂಗಳೂರು ಕಾವೂರು ನಿವಾಸಿಯಾಗಿರುವ ಸಂಜೀವ ಪೂಜಾರಿ ಹಾಗೂ ಸುಜಾತಾ ದಂಪತಿಗಳ ಸುಪುತ್ರಿಯಾಗಿರುವ *ಸ್ವಾತಿ ಸಂಜೀವ ಪೂಜಾರಿ* ಯವರು ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ತುಳುನಾಡಿನ ಯುವ ಪ್ರತಿಭೆ.ವೃತ್ತಿಯಲ್ಲಿ ಎಚ್.ಆರ್ ಆಗಿರುವ ಇವರು ವೃತ್ತಿಯೊಟ್ಟೀಗೆ ನೆಚ್ಚಿಕೊಂಡದ್ದು ಮಾಡಲಿಂಗ್ ಕ್ಷೇತ್ರ. ಎಂ ಬಿ ಎ ಪದವಿದರರಾಗಿರುವ ಇವರು ಬಾಲ್ಯದಿಂದಲೇ ಚಟುವಟಿಕೆಯ ವಿದ್ಯಾರ್ಥಿಯಾಗಿದ್ದ ಇವರು ಮಾಡಲಿಂಗ್ ಮಾತ್ರವಲ್ಲದೆ ಡ್ಯಾನ್ಸ್ ವಿಭಾಗದಲ್ಲಿ ಕೂಡಾ ಸೈ ಎನಿಸಿಕೊಂಡಿರುವ ಇವರು ಪೂಜಾ ಕುಣಿತದಲ್ಲಿ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ್ದು ರಾಜ್ಯ ಮಟ್ಟದ ರಿಪಬ್ಲಿಕ್ ಡೇ ಪರೇಡ್ ನಲ್ಲಿ (ಎನ್ ಎಸ್ ಎಸ್ ) ಭಾಗವಹಿಸಿದ್ದು  ಹೆಗ್ಗಳಿಕೆ.ಮಿಸ್ ತುಳುನಾಡು ಪೈನಲಿಸ್ಟ್ 2020,ಪೇಸ್ ಆಫ್ ತುಳುನಾಡಿನ 2020ವಿನ್ನರ್ ಆಗಿರುವ ಇವರು ಮುಂದಿನ ದಿನಗಳಲ್ಲಿ  ಕೂಡಾ ಹೆಚ್ಚಿನ ಸಾಧನೆ ಇವರಿಂದ ಮೂಡಿ ಬರಲಿ ಎಂದು ಆಶಿಸುವ ಟೀಮ್ ನಮ್ಮ ಬಿಲ್ಲವೆರ್

0 comments: