ತುಳುನಾಡಿನ ಕುವರ ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಯುವ ಪ್ರತಿಭೆಯೆ ಪ್ರಶಾಂತ್ ಪೂಜಾರಿ..
ಮಾಡೆಲಿಂಗ್ ಕ್ಷೇತ್ರದಲ್ಲಿ ಮೊದಲು ತಮ್ಮನ್ನು ತೊಡಗಿಸಿಕೊಂಡ ಇವರು ಹಲವಾರು ಪ್ರಶಸ್ತಿ ಬಾಚಿಕೊಂಡಿರುತ್ತಾರೆ.ಇವರು ಪಡೆದ ಪ್ರಶಸ್ತಿಗಳು
ಮಿಸ್ಟರ್ ಬಿಲ್ಲವ 2017
ಮಿಸ್ಟರ್ ಕರ್ನಾಟಕ ದ್ವಿತೀಯ ರನ್ನರ್ ಅಪ್
ಮಿಸ್ಟರ್ ಕರಾವಳಿ ಪ್ರಥಮ ರನ್ನರ್ ಅಪ್
ಮಿಸ್ಟರ್ ಫ್ಯಾಶನ್ ಗ್ಲೋಬ್ 2018
MODEL FOR THE BRAND:- NIKE,VANHUSEN,DENIM,SPYKAR,ADDIDAS
ORGANISER OF MR &MISS MANGALORE 2019
ಇಷ್ಟು ಮಾತ್ರವಲ್ಲದೆ ನಟನೆಯಲ್ಲಿ ಕೂಡಾ ಮುಂಚೂಣಿಯಲ್ಲಿ ಇರುವ ಇವರು ನಟಿಸಿದ ಧಾರಾವಾಹಿ
ಜಿಜಾಮಠ(ಜೀ ಮರಾಠಿ)
ಲವ ಕುಶ್(ಕಲರ್ಸ್)
ಸಾಟ್ ವೆಬ್ ಸೀರಿಸ್(ಸೋನಿ ಲೈವ್)
ಲಾಲ್ ಇಶ್ಕ್(& ಟಿವಿ)
ಶಾದಿ ಮುಬಾರಕ್(ಸ್ಟಾರ್ ಪ್ಲಸ್)
ಮೆರೆ ಸಾಯಿ(ಸೋನಿ ಟಿವಿ)
ಇಮ್ಲಿ(ಸ್ಟಾರ್ ಪ್ಲಸ್)
ರಾಧಾ ಕೃಷ್ಣ(ಸ್ಟಾರ್ ಭಾರತ್)
ಕನ್ನಡ ಧಾರವಾಹಿ
ಜೈ ಹನುಮಾನ್
ವಿಷ್ಣು ಧಶಾವತಾರ್
ಮಹಾಕಾಳಿ
ಸಿನಿಮಾ
ಆನ್ ಪ್ರೆಂಡ್
TVC-BODY MASS GAINER
ಇನ್ನೂ ಕೂಡಾ ಹೆಚ್ಚಿನ ಅವಕಾಶ ಮೂಡಿ ಬರಲಿ ಎಂದು ಶುಭಾರೈಸುವ ಟೀಮ್ ನಮ್ಮ ಬಿಲ್ಲವೆರ್
*🖍️ಟೀಮ್ ನಮ್ಮ ಬಿಲ್ಲವೆರ್*
0 comments: