ಮಂಗಳೂರು ಬಳಗ ಸೊಹರ್ ವಾರ್ಷಿಕೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಗೆಜ್ಜೆಗಿರಿ ಚಿತ್ರಣ.
ಮಸ್ಕತ್ ಒಮಾನ್ ದೇಶದ ಸೊಹರ್'ನಲ್ಲಿರುವ ಒಂದೇ ಸಮುದಾಯಕ್ಕೆ ಸೀಮಿತವಲ್ಲದೇ ಎಲ್ಲಾ ಸಮುದಾಯದವರನ್ನು ಒಟ್ಟು ಸೇರಿಸಿ ನಡೆಸುವಂತ ಏಕೈಕ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾದ "ಮಂಗಳೂರು ಬಳಗ ಸೊಹರ್" ಇದರ ಅದಿನಾಲ್ಕನೇ ವಾರ್ಷಿಕೋತ್ಸವ ಕಾರ್ಯಕ್ರಮವು ನಮ್ಮ ಸಮಾಜದ ಶ್ರೀ ಸುದೀರ್ ಕುಮಾರ್ ಸೊಹರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಸ್ಮರಣ ಸಂಚಿಕೆಯಲ್ಲಿ ಮೂಡಿಬಂದ ದೇಯಿ ಬೈದ್ಯೆತಿ - ಕೋಟಿ ಚೆನ್ನಯ ಮೂಲಸ್ಥಾನ ಸತ್ಯ ಧರ್ಮದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್'ಲ್ ನಲ್ಲಿ ನಿರ್ಮಾಣ ಗೊಳ್ಳುತ್ತಿರುವ ಸಾನಿಧ್ಯಗಳ ಚಿತ್ರಣ.
ಸ್ಮರಣ ಸಂಚಿಕೆಯಲ್ಲಿ ತಮ್ಮ ವಯಕ್ತಿಕ ಪೊಟೋಗಳನ್ನು ಹಾಕಿಕೊಳ್ಳದೆ. ಗೆಜ್ಜೆಗಿರಿ ಕ್ಷೇತ್ರದ ಸಾನಿಧ್ಯಗಳ ಚಿತ್ರಣವನ್ನು ಬಿಂಭಿಸಿದ ಮಸ್ಕತ್'ನ ಕ್ರಿಯಾಶೀಲ ಬಿಲ್ಲವ ಬಾಂಧವರಿಗೆ. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಸರ್ವ ಶಕ್ತಿಗಳು ಅನುಗ್ರಹಿಸಲಿ.
0 comments: