Thursday, November 9, 2017

ಚಿನ್ನದ ಪದಕ ಪಡೆದ ವರ್ಷದ ವೇಗದ ಓಟಗಾರ್ತಿ


ರಾಜ್ಯ ಮಟ್ಟದ ಬಾಲಕಿಯರ ವಿಭಾಗದ ಕ್ರೀಡಾಕೂಟದಲ್ಲಿ ಓಟ ಸ್ಪರ್ಧೆಯಲ್ಲಿ ಜ್ಯೋತಿಕಾಪೂಜಾರಿ ಇವಳು ಚಿನ್ನದ ಪದಕ ಪಡೆದು ವರ್ಷದ ವೇಗದ ಓಟಗಾರ್ತಿ ಎನಿಸಿಗೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಉಡುಪಿ ಅಜ್ಜರಕಾಡು ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿಜೂರಿನ ಕಾಡಿನತಾರು ರಾಜು ಮತ್ತು ಮಂಜುಳಾ ದಂಪತಿಗಳು ಪುತ್ರಿ ಜ್ಯೋತಿಕಾ ಪೂಜಾರಿ ಇವಳಿಗೆ ನಮ್ಮ ಬಿಲ್ಲವೆರ್ ಪೇಜ್ ಪರವಾಗಿ ಅಭಿನಂದನೆಗಳು.

0 comments: