Tuesday, November 14, 2017

ಬಹ್ರೈನ್ ನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಥಿತಿಯಾಗಿ ಮೇಯರ್ ಕವಿತಾ ಸನೀಲ್

ಮಂಗಳೂರು : ಬಹ್ರೈನ್ ನಲ್ಲಿ ಕನ್ನಡ ಸಂಘ ನವೆಂಬರ್ 24 ರಂದು ಆಚರಿಸಲಿರುವ "ಕರ್ನಾಟಕ ರಾಜ್ಯೋತ್ಸವ- ಕನ್ನಡ ವೈಭವ 2017"ಕಾರ್ಯಕ್ರಮದಲ್ಲಿ ಈ ಬಾರಿ ಮೇಯರ್ ಕವಿತಾ ಸನೀಲ್ ಗೌರವ ಅಥಿತಿಯಾಗಿದ್ದಾರೆ. ಈ ಸಂಸ್ಥೆಗೆ ಸುಮಾರು 40 ವರ್ಷಗಳ ಇತಿಹಾಸವಿದ್ದು ವಿದೇಶದಲ್ಲಿ ಕನ್ನಡ ಸೇವೆಗಾಗಿ ಕರ್ನಾಟಕ ಸರ್ಕಾರ 2002 ರಲ್ಲಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. "ಕರ್ನಾಟಕ ರಾಜ್ಯೋತ್ಸವ- ಕನ್ನಡ ವೈಭವ ಕಾರ್ಯಕ್ರಮವೂ ಬಹ್ರೈನ್ ನ ಮರೀನಾ ಮಿನಿಸ್ಟ್ರಿ ಕಲ್ಚರಲ್ ಹಾಲ್ ನಡೆಯಲಿದೆ.

0 comments: