Tuesday, November 14, 2017

KPSC ತಾಂತ್ರಿಕ ಪರೀಕ್ಷೆಯಲ್ಲಿ 17 ನೇ ರಾಂಕ್ ಗಳಿಸಿದ ಮಿಥುನ್ ಎಸ್ ಪೂಜಾರಿ

ಮಂಗಳೂರು ಬಿರುವೆರ್ ಕುಡ್ಲ ಬಜ್ಪೆ ಸದಸ್ಯ ಮಿಥುನ್ ಎಸ್ ಪೂಜಾರಿ KPSC ತಾಂತ್ರಿಕ ಪರೀಕ್ಷೆಯಲ್ಲಿ 17 ನೇ ರಾಂಕ್ ಗಳಿಸಿ ಮಂಗಳೂರು ವಿಭಾಗದ ADMINISTRATION ENGINEER ಆಗಿ ಆಯ್ಕೆ ಆಗಿರುತ್ತಾರೆ.ಬಿಲ್ಲವ ಸಮುದಾಯದ ಹೆಮ್ಮೆಯ ಪುತ್ರ ಎನಿಸಿದ ಇವರಿಗೆ ನಮ್ಮ ಬಿಲ್ಲವೆರ್ ವತಿಯಿಂದ ಅಭಿನಂದನೆಗಳು

0 comments: