Thursday, November 2, 2017

ಕುಂಡಡ್ಕ ಕೋಟಿ ಚೆನ್ನಯ ಕ್ರೀಡಾಕೂಟ

ವಿಟ್ಲ :ಕುಂಡಕ್ಕ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮತ್ತು ಬಿಲ್ಲವ ಮಹಿಳಾ ಘಟಕದ ವತಿಯಿಂದ ನ. 5 ರಂದು ಸಂಘದ ನಿವೇಶನದಲ್ಲಿ ನಡೆಯುವ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಗುರುಪೂಜೆ ಸನ್ಮಾನ, ವಿದ್ಯಾರ್ಥಿ ವೇತನ ಕಾರ್ಯಕ್ರಮದ ಅಂಗವಾಗಿ ಕುಂಡಡ್ಕ ವಿಜಯ ಪೂಜಾರಿ ಅವರ ಬಾಕಿಮಾರು ಗದ್ದೆಯಲ್ಲಿ ಸಮಾಜ ಭಾಂದವರಿಗೆ ಕೋಟಿ ಚೆನ್ನಯ ಕ್ರೀಡಾಕೂಟ ನಡೆಯಿತು.ಹಿರಿಯ ಕೃಷಿಕ ಕೃಷ್ಣಪ್ಪ ಪೂಜಾರಿ ಪಾಂಡೇಲು ಕ್ರೀಡಾಕೂಟ ಉದ್ಗಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಸಂಘದ ಅಧ್ಯಕ್ಷ ಹರೀಶ್ ಪೂಜಾರಿ ಮರುವಾಳ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ದೇಜಪ್ಪ ಪೂಜಾರಿ ನಿಡ್ಯ ಉಪಸ್ಥಿತರಿದ್ದರು.

0 comments: