ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಹರಿಕೃಷ್ಣ ಬಂಟ್ವಾಳ್ ಕೆಲವು ದಿನಗಳ ಹಿಂದೆ ಖಾಸಗಿ ವಾಹಿನಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ನಳೀನ್ ಕುಮಾರ್ ಕಟೀಲ್ ಅವರೇ ಮುಂದಿನ ಅಭ್ಯರ್ಥಿ ಎಂದು ಗಂಟಾಘೋಷವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .ಪರವಾಗಿಲ್ಲ ಅವರ ವೈಯಕ್ತಿಕ ಅಭಿಪ್ರಾಯ ಹಾಗೆ ನೋಡಿದರೆ ಹರಿಕೃಷ್ಣ ಬಂಟ್ವಾಳ್ ಇನ್ನು ಮುಂದಿನ ದಿನಗಳಲ್ಲಿ ತನ್ನ ಹಳೇ ಚಾಳಿಯನ್ನು ಮುಂದುವರಿಸಿದ್ದರೆ ಸಾಕು ,ಚುನಾವಣೆ ಹತ್ತಿರವಾಗುತ್ತಿದ್ದಂತೆ ತಾನೊಬ್ಬ ಬಿಲ್ಲವ ನಾಯಕ ಎಂದು ಹೇಳಿ ಓರ್ವ ಸರ್ವಾಧಿಕಾರಿ ಬಿಲ್ಲವ ವಿರೋಧಿ ದೊಣ್ಣೆ ನಾಯಕನಿಗೆ ಬಕೆಟ್ ಹಿಡಿಯುವ ಚಾಳಿಯನ್ನು ಮುಂದುವರಿಸಬೇಡಿ .ಹರಿಕೃಷ್ಣ ಬಂಟ್ವಾಳ್ ಅವರೇ ನೀವು ಗೆಜ್ಜೆ ಗಿರಿಯಲ್ಲಿ ನಿಮ್ಮ ಬಗ್ಗೆ ಕಾರ್ಯವೈಖರಿ ಹೇಗಿತ್ತು ನಮಗೆ ತಿಳಿದಿದೆ,ಕೋಟಿ ಚೆನ್ನಯರ ವಿಷಯದಲ್ಲಿ ಬಿಲ್ಲವ ಸಮುದಾಯಕ್ಕೆ ನೀವು ಮೋಸ ಮಾಡಿದ್ದನ್ನು ನಾವು ಮರೆತಿಲ್ಲ, ಜಾಗೋ ಬಿಲ್ಲವ ಮಾಡಿ ಬಿಲ್ಲವರಿಗೆ ಅನ್ಯಾಯವಾಗಿದೆ ಎಂದು ಒಂದು ಕಾಲದಲ್ಲಿ ನೀವು ಮಾಡುತ್ತಿದ್ದ ಭಾಷಣ ನಿಮಗೆ ಮರೆತು ಹೋಯಿತೇ, ಮರೆತು ಹೋಗಲು ನಳಿನ್ ಕುಮಾರ್ ಕಟೀಲ್ ನಿಂದ ಎಷ್ಟು ತೆಗೆದುಕೊಂಡಿದ್ದೀರಿ ಎಂಬ ಸಂಶಯ ನಮಗೆ ಮೂಡುತ್ತದೆ.
ನಿಮಗೆ ಯೋಗ್ಯತೆಯಿಲ್ಲ ಎಂದು ಇನ್ನೊಬ್ಬನನ್ನು ಸೂಚಿಸಿದ್ದೀರಾ ಪರವಾಗಿಲ್ಲ ಅದು ನಿಮ್ಮ ವಾಕ್ ಸ್ವಾತಂತ್ರ , ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂದರ್ಭ ಬಿಲ್ಲವ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ನಿಮಗೆ ಗೋಚರಿಸಲಿಲ್ಲ. ಇನ್ನು ಮುಂದಿನ ದಿನಗಳಲ್ಲಿ ನೀವು ನಾನೊಬ್ಬ ಬಿಲ್ಲವ ನಾಯಕ ಎಂದು ಹೇಳಿ ಭಾಷಣ ಬಿಗಿದರೆ ಅದೇ ವೇದಿಕೆಯೆಯಲ್ಲಿ ನಿಮನ್ನು ಕೆಳಗಿಳಿಸಿ ಸೂಕ್ತ ಉತ್ತರ ನೀಡಲಾಗುವುದು ಬಿಲ್ಲವ ಸಮುದಾಯ ಯಾರ ಮುಂದೆಯೂ ತಲೆಬಾಗಿಲ್ಲ ಮುಂದೆಯೂ ಬಾಗುವುದಿಲ್ಲ ನಿನ್ನಂಥ ಬಕೆಟ್ ಜೀವಿಗಳಿಂದ ಇಂದು ನಾವು ಕೊಂಚ ಎಡವಿದ್ದೇವೆ
ಥೂ.. ಬಕೆಟ್ ಪೇಜ್.. ಹಿರಿಯರಿಗೆ ಗೌರವ ಕೊಡುವುದನ್ನು ಮೊದಲು ಕಲಿಯಿರಿ...
ReplyDelete