*ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ*
ಆತ್ಮೀಯ ಸಮಾಜ ಬಾಂಧವರೇ ಹಾಗೂ ಕ್ಷೇತ್ರಾಭಿಮಾನಿಗಳೇ,
ಶ್ರೀ ಕ್ಷೇತ್ರದಲ್ಲಿ ದಿನಾಂಕ 10-02-2019 ರಿಂದ 17-02-2019 ಜರಗಲಿರುವ *ನೂತನ ಧ್ವಜಸ್ತಂಭದ ನಿರ್ಮಾಣ, ಪ್ರತಿಷ್ಠಾಪನೆ, ಹಾಗೂ ಬ್ರಹ್ಮಕಲಶೋತ್ಸವಕ್ಕೆ* ಸಂಬಂಧಪಟ್ಟ ಕೆಲಸಗಳ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, *ದಿನಾಂಕ 21-01-2019 ರ ಸೋಮವಾರ ಬೆಳಿಗ್ಗೆ 9:45 ಕ್ಕೆ ಸರಿಯಾಗಿ ಗುರುಪೂಜೆ, ಧ್ವಜ ಶಿಲ್ಪ ಪೂಜೆ, ನಿಧಿ ಕುಂಭ, ಆಧಾರ ಶಿಲೆ ಸ್ಥಾಪನೆಯ ಕಾರ್ಯಕ್ರಮಗಳು ಜರಗಲಿರುವುದು. ನೂತನ ಧ್ವಜಸ್ತಂಭದ ನಿಧಿಕುಂಭಕ್ಕೆ ನವರತ್ನ ಹಾಗೂ ಬಂಗಾರವನ್ನು ಅರ್ಪಿಸಲು ಬಯಸುವ ಭಕ್ತಾದಿಗಳು ದಿನಾಂಕ 21-01-2019 ರ ಬೆಳಿಗ್ಗೆ 9 ಗಂಟೆಯ ಮೊದಲು ಕ್ಷೇತ್ರಕ್ಕೆ ಒಪ್ಪಿಸಬೇಕೆಂದು* ಕೋರುತ್ತಿದ್ದು..
ಆದುದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ
ಕ್ಷೇತ್ರಾಡಳಿತ ಸಮಿತಿ
ಶ್ರೀ ಗೋಕರ್ಣನಾಥ ಕ್ಷೇತ್ರ,
ಕುದ್ರೋಳಿ
0 comments: