Saturday, January 12, 2019

ಅಮ್ಮೇರಿ ಚಿಪ್ಪಾರು ಶ್ರೀ ಬ್ರಹ್ಮಬೈದರ್ಕಳ ಗರಡಿ ಮತ್ತು ಕೊಡಮಣಿತ್ತಾಯ ದೃೆವದ ಪುನರ್ ಪ್ರತಿಪ್ಠಾ ಬ್ರಹ್ಮಕಲಶ 18-01-2019 ರಿಂದ 20-01-2019 ರ ವರೆಗೆ ಜರಗಲಿದೆ

ಅಮ್ಮೇರಿ ಚಿಪ್ಪಾರು  ಶ್ರೀ ಬ್ರಹ್ಮಬೈದರ್ಕಳ ಗರಡಿ ಮತ್ತು  ಕೊಡಮಣಿತ್ತಾಯ ದೃೆವದ ಪುನರ್ ಪ್ರತಿಪ್ಠಾ  ಬ್ರಹ್ಮಕಲಶ 18-01-2019 ರಿಂದ 20-01-2019 ರ ವರೆಗೆ ಜರಗಲಿದೆ  ಭಾಗವತ್ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ತನು-ಮನ ಧನಗಳಿಂದ  ಸಹಕರಿಸ ದೈವದ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ
ಕಾರ್ಯಕ್ರಮಕ್ಕೆ ಸ್ವಾಗತ ಬಯಸುವ
ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೊದ್ದಾರ ಸಮಿತಿ ಮತು ಆಡಳಿತ ಸಮಿತಿ ಬ್ರಹ್ಮಬೈದರ್ಕಳ ಗರಡಿ ಅಮ್ಮೇರಿ ಚಿಪ್ಪಾರು.
: Shree Brahma Baidarkala Garadi Chippar Ammeri
Chippar, Kerala 671322
094817 83356
https://goo.gl/maps/PT4TUABKHVU2

0 comments: