Thursday, January 17, 2019

ಬಿಲ್ಲವ ಯುವ ಪ್ರತಿಭೆ ಶರ್ಮಿಳಾ ಅಮೀನ್ (ದಾಯ್ಜಿ ವಲ್ಡ್ 24×7 ಮೀಡಿಯಾ)


"ಶರ್ಮಿಳಾ ಅಮೀನ್"ರವರು ಖಾಸಗಿ ವಾಹಿನಿಯಾದ (Dajjiworld 24x7)ಚಾನೆಲ್ ನಲ್ಲಿ ಜೂನ್ಯಿಯರ್ ಡಾನ್ಸ್ ಮಸ್ತಿ 2018, ಹೊಟ್ಟೆಗಾಗಿ ಗೇನು ಬಟ್ಟೆಗಾಗಿ ಮುಂತಾದ ಮುಖ್ಯ ಕಾರ್ಯಕ್ರಮಗಳ "ನಿರೂಪಕಿ"ಯಾಗಿ ತಮ್ಮ ವಿಭಿನ್ನ ನಿರೂಪಣೆ ಮೂಲಕ ಮನೆಮಾತಾದವರು.ಮಂಗಳೂರಿನಲ್ಲಿ ಮಾತ್ರ ವಲ್ಲದೇ ಬೇರೆ ಬೇರೆ ಕಡೆಯ ವೇದಿಕೆಯಲ್ಲಿ ನಿರೂಪಣೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ‌.ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ನಮ್ಮೆಲರ ಶುಭಹಾರೈಕೆಗಳು.








0 comments: