Thursday, January 17, 2019

ಪೋಟೋಗ್ರಾಪಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರನಾದ ತುಳುನಾಡಿನ ಯುವಕ ಶ್ರವಣ್_ಪೂಜಾರಿ_ಅಗರಿಬೈಲ್

.
ಪೋಟೋಗ್ರಾಪಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರನಾದ ತುಳುನಾಡಿನ ಯುವಕ  ಶ್ರವಣ್ ಪೂಜಾರಿ ಅಗರಿಬೈಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಫೋಟೊಗ್ರಾಫರ್ ಗಳಿಗೆ ಸಿಗುವ ಅತ್ಯುತ್ತಮ ಪ್ರಶಸ್ತಿ #FIAP_Gold_Medal ಅವಾರ್ಡ್ ಅನ್ನು ವಿಜೇತರಾಗಿದ್ದಾರೆ. ಆಭಿನಂದನೆಗಳು0 comments: