ಮರೆಯಾಗುತಿದೆ_ಈ_ಬಿಲ್ಲವ_ವೀರರ_ನೆನಪು
📝ಪ್ರೀತೇಶ್_KC_ಪೂಜಾರಿ_ಗುರುಪುರ_ಕೈಕಂಬ
ಕಾಂತಬಾರೆ_ಬೂದಬಾರೆ
ತುಳುನಾಡಿನ ಮುಲ್ಕಿ_ಸೀಮೇಯಲ್ಲಿ ಕಾರಣಿಕ ಪುರುಷರಾಗಿ ಪೂಜಿಸಲ್ಪಡುವ ಅವಳಿ ಬಿಲ್ಲವ ವೀರರು.
ಕೋಲ್ಲೂರು ತಿರ್ತಗುಡ್ಡೆ ಯಲ್ಲಿ
ತಾಯಿ ಆಚು_ಬೈದೆತಿ ತಂದೆ ಕುಂದಾಯ_ಬಾರೆ ಯ ಮಕ್ಕಳಾಗಿ ಕಾಂತಬಾರೆ_ಬೂದಬಾರೆ ಜನಿಸುತ್ತಾರೆ
ಪುಲ್ಲ ಪೆರ್ಗಡ್ತಿಯ ಬಿಡಿನಲ್ಲಿ ಜೋಡಿ ನಕ್ಷತ್ರ ಗಳಂತೆ ಬೆಳೆದು ನಿಂತರು. ಬೀಡಿನ ಕಣ್ಮಣಿಗಳಾಗಿ ಸಾತ್ವಿಕ ಕಳೆಯಿಂದ ಶೋಭಿಸಿದರು .ಸಾಮಂತಗರಡಿಶಾಲೆಯಲ್ಲಿ ಬಿಲ್ಲು ವಿದ್ಯೆ , ಕತ್ತಿವರಸೆ , ಮಲ್ಲಯುದ್ದ ಮುಂತಾದ ಯುದ್ದ ವಿದ್ಯೆ ಕಲಿತರು. ಇಲ್ಲಿ ಹೋಸತೋಂದು ಗರಡಿಯ ಜೋತೆಗೆ ಬಾವಿಯನ್ನು ನಿರ್ಮಿಸಿದರು.
ಕೋಲ್ಲೂರಿನಲ್ಲಿ ಬಾರೆಯರು ಹೋದಲ್ಲಿ ಬಂದಲ್ಲಿ ಅವರ ನ್ಯಾಯಪರತೆ, ಜನಪರ ಕಾಲಜಿ , ಶಾರ್ಯ ಪರಾಕ್ರಮ ,ಅಜಾನಾಬಾಹುಗಳಾಗಿ ಬೆಳೆದು ಸುಂದರ ರೂಪುಗಳಿಂದ ಜನಸಾಮಾನ್ಯರಾಗುತ್ತಾರೆ.
ಮುಲ್ಕಿ ಸೀಮೆಯಲ್ಲಿ ಇವರು ಜನಪದದ ಪ್ರೀತ್ಯಾದರಗಳಿಗೆ ಪಾತ್ರರಾಗುತ್ತಾರೆ. ಹಗೆದಗೆಗಳಿಗೆ ಎದುರು ನಿಂತು ಹೋರಾಡಿದರು ಶಕ್ತಿಹೀನರಿಗೆ ಊರುಗೋಲಾಗಿ ನೆರವಾದರು ,ನಿರಿಲ್ಲದ್ದಲ್ಲಿ ಬಾವಿ ತೋಡಿದರು. " ಮುಲ್ಕಿ ಸೀಮೆಯ ರಕ್ಷಣಭಾರ ನಮ್ಮ ಮೇಲಿರಲಿ" ಎಂದು ಅಚ್ಚುಕಟ್ಟಾದ ವ್ಯವಸ್ಥೆ ಯಿಂದ ಮುನ್ನಡೆದರು.
ಕಾಲಕ್ರಮೇಣ ಅರಸರ ಅಪ್ಪಣೆಯಂತೆ ಪಶ್ಚಿಮ ಕಡಲತೀರದ ಪಡುಪಣಂಬೂರಿನಲ್ಲಿ " ಅರಮನೆ ಹಾಗೂ ಬಸದಿಯನ್ನು " ನಿರ್ಮಿಸಿದರು
" ಕಾರ್ನಾಡು_ವಲಳಂಕೆ_ಪಂಜ(ಪಾವಂಜೆ)_ಬಪ್ಪನಾಡು_ತಾಳಿಪಾಡಿ_ಐಕಳ_ಅತ್ತೂರು_ಕೋಡೆತ್ತೂರು_ಕುಬೆವೂರು ಈ ಒಂಬತ್ತು ಮಾಗಣೆಗಳ ಪ್ರಜೆಗಳಿಗೆ ಕೃಷಿಕಾರ್ಯಗಳು ನಿರ್ವಿಘ್ನವಾಗಿ ನಡೆಯುವಂತೆ ನದಿ , ತೋಡು , ಕಾಲುವೆ ಕಾಲುಸಂಕ ಬೇಲಿಗಳ ನಿರ್ಮಾಣ ಮಾಡಿದರು. ಕಾಡುಮೃಗ , ಕಳ್ಳಕಾಕರ ಭಯವಿಲ್ಲದಂತೆ ರಕ್ಷಿಸಿದರು ಗಿಡಮರಗಳನ್ನು ಬೆಳೆಸಿದರು. ಇವರ ಕಾರ್ಯವೈಕಾರಿಗಳಿಗೆ ಅರಸರು ಮನಸೋತರು
ಸತ್ಯ ಧರ್ಮದ ಹಾದಿಯಲ್ಲಿ ನಡೆದ ಕಾರಣಿಕ ವೀರರಾದ ಕೋಟಿ ಚೆನ್ನಯರಂತೆ ಮುಲ್ಕಿ ಸೀಮೆಯಲ್ಲಿ ಕಾಂತಬಾರೆ ಬೂದಬಾರೆಯರು ಹಲವಾರು ಕಾರಣಿಕದ ಸನ್ನಿವೇಶಗಳಿಗೆ ಪಾತ್ರರಾದರು , ಶೌರ್ಯ , ಧರ್ಮ ನಿಷ್ಟೆಯಿಂದ ನಡೆದು ಸೂರ್ಯ ಚಂದ್ರರಿರುವವರೆಗೂ ಸತ್ಯ ಧರ್ಮದ ಬೇಳಕು ಬೀರುತ್ತಾ ಆರಧನೆ ಪಡೆಯುತ್ತಿರುವರು
9 ಮಾಗಣೆಯಲ್ಲಿ , 8 ಗರಡಿ ಸಾನಗಳಲ್ಲಿ ಆರಧನೆ ಪಡೆಯುತ್ತಿದ್ದಾರೆ ಕಾರ್ನಡು ಬೀದಿ ಸಾನ, ಶಿಮಂತೂರು,ಉಳೆಪಾಡಿ,ಮಾನಾಡಿ,ಎಳೆತ್ತೂರು ದೇವರ ಬೆನ್ನಿ ,ಐಕಲ ಬಾಂದ ಕೆರೆ ಮುಂತಾದೆಡೆ ಬಾರೆಯರು ನಿರ್ಮಿಸಿದ ಬಾವಿಗಳಿವೆ
ಕೋಲ್ಲುರು ,ಉಳೆಪಾಡಿ,ಐಕಳ,ಪುಲ್ಲೋಡಿ,ಸಸಿಹಿತ್ಲು,ಸುರತ್ಕಲ್ ಕಜೇರಿ, ಕಿಲ್ಪಾಡಿ ಮುಂತಾದೆಡೆ
ಆರಧನೆ ಪಡೆಯುತ್ತಿದ್ದಾರೆ..
ಇಂತಹ ಅಸಮಾನ್ಯ ವೀರರು
ಇಂದಿನ ಸಮಾಜಕ್ಕೆ ಅಧರ್ಶ ವಾಗಬೇಕು. ಆದರೆ ಹಲವಾರು #ಬಿಲ್ಲವ ಸಮಾಜದ logo ಗಳಲ್ಲಿ ಇವರ ಚಿತ್ರರಣವನ್ನು ಮರೆತಿರುವುದು ವಿಪರ್ಯಾಸ
ನೆನಪಿಡಿ ಇಂದಿನ ದಿನಗಳಲ್ಲಿ
ಬಿಲ್ಲವ ವೀರರ ಇತಿಹಾಸ ತಿವಿಚುತ್ತಿರುವುದು ಅತಿಯಾಗಿ ಬೆಳಕಿಗೆ ಬಂದಿರುತ್ತದೆ
ಮುಂದೋಂದು ದಿನ
ಕಾಂತಬಾರೆ ಬೂದಬಾರೆ ನಮ್ಮ ಸಮಾಜದ ಹೆಮ್ಮೆ ಎನ್ನುವುದು ಕನಸಿನ ಮಾತಾಗಿ ಉಳಿಯ ಬಹುದು👏🏻👏🏻👏🏻👏🏻
ಕೃಪೆ--ಮುದ್ದು ಮೂಡುಬೆಳ್ಳೆಯವರ ಪುಸ್ತಕ

0 comments: