108 ವರ್ಷ ಬದುಕಿ ಬಾಳಿದ ಶತಾಯುಷಿ ಕಂಬಳ ರತ್ನ ಪ್ರಶಸ್ತಿ ಪುರಸ್ಕೃತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ತುಳು ಸಾಹಿತ್ಯ ಅಕಾಡಮಿಯ ಜಾನಪದ ಪ್ರಶಸ್ತಿ ಪುರಸ್ಕೃತ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರದಲ್ಲಿ ಚಿನ್ನದ ಪದಕ ಪಡೆದ ಪ್ರಗತಿಪರ ಕೃಷಿಕ ಗೇರ್ತಿಲಾಗುತ್ತ್ತು ಶ್ರೀ ದೇವು ಪೂಜಾರಿ ಬಿಲ್ಲವ ಜನಾಂಗದ ಹೆಮ್ಮೆಯ ಪುತ್ರ ಎಂದು ಹೇಳಲು ಹೆಮ್ಮೆಯಾಗುತ್ತಿದೆ
0 comments: