ಅಮೇರಿಕಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ conference ಅಲ್ಲಿ ಭಾಗವಹಿಸುತ್ತಿರುವ
ತುಳುನಾಡಿನ ಯುವಕ
ಸಂತೋಷ್_ಪೂಜಾರಿ_ನೆಲ್ಲಿಕಟ್ಟೆ
ಸಂತೋಷ್ ಪೂಜಾರಿ ನೆಲ್ಲಿಕಟ್ಟೆ ಇವರ ಸಾಧನೆ ಹೇಳಲು ಹೋದರೆ ತುಂಬಾನೆ ಇದೆ.. ಬಡ ಕುಟುಂಬ ದಲ್ಲಿ ಜನಿಸಿದ ಇವರು ತಂದೆ ಕರಿಯ ಪೂಜಾರಿ ತಾಯಿ ಗಿರಿಜಾ ಪೂಜಾರಿ ಅವರ ಮಗನಾಗಿ ಕಾರ್ಕಳ ತಾಲೂಕಿನ ನೆಲ್ಲಿಕಟ್ಟೆ ಹಿರ್ಗಾನ ಗ್ರಾಮ ದಲ್ಲಿ ವಾಸವಾಗಿರುತ್ತಾರೆ . ಈಗ ನಿಟ್ಟೆ ಕಾಲೇಜುನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ .ಈಗ ಅಂತಾರಾಷ್ಟ್ರೀಯ ಮಟ್ಟದ ಜೈವಿಕ ಡೀಸೆಲ್ ಸಂಶೋಧನೆ ಮಂಡನೆ ಯನ್ನು ಮಾಡಲು ಹಿಂದೂಸ್ತಾನ ದಿಂದ ಸಂತೋಷ್ ಪೂಜಾರಿ ದೂರದ ಅಮೇರಿಕಕ್ಕೆ ತೆರಳುತಿದ್ದಾರೆ ಒಂದು ವಾರದ BIO desiel conference ಅಮೆರಿಕಾದಲ್ಲಿ ಪ್ರತಿನೀದಿಸುವಂತ ಸಂತೋಷ್ ಅಣ್ಣಾ ಗೆ ದೇವರ ಆಶೀರ್ವಾದ ಇರಲಿ ನೆಲ್ಲಿಕಟ್ಟೆ ಗರಡಿ ಅಪ್ಪೆ ಮಾಯಾಂದಲ ದೇವಿya ಆಶೀರ್ವಾದ ಇರಲಿ🙏. HAPPY journey santhu anna ❤👏🚩

Good..
ReplyDelete