ಮಿಸ್ಸ್ ಫೇಸ್ ಅಫ್ ಥಾರಾಮ್ 2018 ವಿಜೇತೆ #ಪಮ್ಮಿ_ಪ್ರಕಾಶ್_ಕಟೀಲ್'ರವರು #ಮಿಸ್_ಲಿನೋ_ಪೆರೋಸ್_2019 #Biggest_Online_Model_Hunt ಸೌಂದರ್ಯ ಸ್ವರ್ಧೆಯಲ್ಲಿ ಮಂಗಳೂರಿನಿಂದ ಭಾಗವಹಿಸಿದ್ದಾರೆ. ಈ ಸ್ವರ್ಧೆಯಲ್ಲಿ ಇವರನ್ನು ಗೆಲ್ಲಿಸಲು ಈ ಕೆಳಗಿನ ಪ್ರೊಫೈಲ್ ಅನ್ನು #ಓಪನ್ ಮಾಡಿ ನಿಮ್ಮ ಅಮೂಲ್ಯ ಮತವನ್ನು ನೀಡಬೇಕಾಗಿ ವಿನಂತಿ. ವೋಟಿಂಗ್ ಲೈನ್ ಜನವರಿ 25ರವರೆಗೆ ತೆರೆದಿದೆ.
ಹಾಗೂ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರಿಗೂ ವೋಟ್ ಮಾಡಲು ತಿಳಿಸಿ ಮತ್ತು ಮಿಸ್ ಲಿನೋ ಪೆರೋಸ್ 2019 ಗೆ ಗೆಲ್ಲಲು ಬೆಂಬಲಿಸಿ.
https://www.thisisme-linoperros.com/votes/profile.php?id=4834&name=Pammy%20Prakash%20Kateel
0 comments: