#ನಾಯಕಿ ಯಾಗಿ ಮಿನುಗಿದ ಪ್ರತಿಭಾನ್ವಿತೆ
#ಸಪ್ತ_ಪಾವೂರು
#ಪೆರ್ಮೆದ_ಬಿರುವೆದಿ
#Billavas_Gurupura_Kaikamba 💛💛💛😍😍😍😍😍✌
ಚಿತ್ರರಂಗೋದ್ಯಮದಲ್ಲಿ ಸದ್ಧು ಮಾಡುತ್ತಿರುವ
#ಸರಕಾರಿ_ಹಿರಿಯ_ಪ್ರಾಥಮಿಕ_ಶಾಲೆ_ಕಾಸರಗೋಡು ಚಲನಚಿತ್ರದಲ್ಲಿ ಪ್ರಮುಖ ನಟಿ #ಪಲ್ಲವಿ ಪಾತ್ರದಲ್ಲಿ ತುಳುನಾಡಿನ ಬಹುಮುಖ ಪ್ರತಿಭೆ #ಸಪ್ತ ಪಾವೂರು ನಟಿಸಿದ್ದಾರೆ ಇವರು ಸತೀಶ್ ಕುಮಾರ್ ಹಾಗೂ ಪವಿತ್ರ ದಂಪತಿ ಇವರ ಪುತ್ರಿಯಾಗಿದ್ದು 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದು . ತನ್ನ ಅತೀ ಸಣ್ಣ ವಯಸ್ಸಿನಲ್ಲೆ ನಟನೆ ಯಕ್ಷಗಾನ ನೃತ್ಯ ಮೂಲಕ ಹಲವಾರು ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ.
ಇವರು ಕನ್ನಡ ಚಿತ್ರಗಳಾದ #ಚಲ್ಲಾಪಿಲ್ಲಿ_ದ್ವಿತಿ ಹಾಗೂ #ರಂಗ್ ರಿಕ್ಷ ಡ್ರೈವರ್ ತುಳು ಚಿತ್ರದ ಮೂಲಕ ಬಾಲನಟಿಯಾಗಿ ಮಿನುಗಿದ್ದಾರೆ
0 comments: