Wednesday, January 16, 2019

ನಿಮ್ಮ ಸಹಾಯ ದ ನಿರೀಕ್ಷೆ ಯೊಂದಿಗೆ ಹರೀಶ್ ಪೂಜಾರಿ

ನಿಮ್ಮ ಸಹಾಯದ ನಿರೀಕ್ಷೆಯೊಂದಿಗೆ🙏

ಹೇರೂರು ಬೈಕಾಡಿಯ ನಿವಾಸಿಯಾದ ಹರೀಶ್ ಪೂಜಾರಿಯವರು ಮರದ ಕೆಲಸವನ್ನು ಜೀವನೋಪಾಯಕ್ಕಾಗಿ ಮಾಡುತ್ತಿದ್ದರು.ಬದುಕಿಗೆ ಆಧಾರ ವಾಗಿದ್ದ ಮರದ ಕೆಲಸವೇ ಅವರಿಗೆ ಮುಳ್ಳಾಯಿತು.ಮರದ ಕೆಲಸ ಮಾಡುವಾಗ ಮರದ ಅಡಿಗೆ ಕಾಲು ಸಿಕ್ಕಿ ತನ್ನ ಕಾಲನ್ನು ಕಳೆದುಕೊಂಡಿದ್ದಾರೆ..ಮದುವೆಯಾಗಿ‌ ಎರಡು‌ ಸಣ್ಣ ಪ್ರಾಯದ ಹೆಣ್ಣು ಮಕ್ಕಳಿವೆ..ಮನೆಗೆ ಇವರೇ ಆಧಾರವಾಗಿದ್ದಾರೆ.ಆದರೆ ಆಧಾರ ಸ್ತಂಭವೇ ಧರೆಗೆ ಉರುಳಿದೆ...ಇವರಿಗೆ ಇನ್ನೂ ಕೆಲಸ ಮಾಡಲು ಆಗುವುದಿಲ್ಲ..ಇವರ ದಯನೀಯ ಸ್ಥಿತಿಯನ್ನು ..ದಯವಿಟ್ಟು  ನಮ್ಮಕೈಯಿಂದ ಆಗುವ ನೆರವುವನ್ನು ನೀಡೋಣ..ಕೆಳಗಡೆ ಬ್ಯಾಂಕ್ ಖಾತೆಗೆ ಇದೆ..
*Name: Harish poojary.s/o. shekar poojary.bank: syndicate.branch*: *bramhavar a/c number:02632200035318.ifsc code:SYNB0000263*

0 comments: