ಬಿಲ್ಲವ ಯುವ ಪ್ರತಿಭೆ ಶರಣ್ಯಾ ಕೋಟ್ಯಾನ್ ದೂರದ ದುಬೈನಲ್ಲಿ ಇದ್ದು ಕೊಂಡು ಡಬ್ಶಾಶ್ ಮೂಲಕ ಹೆಸರು ಗಳಿಸಿಕೊಂಡವರು.ತುಳುನಾಡಿನ ಕಾಮಿಡಿ ಸಿನಿಮಾ ದ ತುಣುಕು ಗಳನ್ನು ಹಾಡಿನ ತುಣುಕನ್ನು ಡಬ್ಶಾಶ್ ಮೂಲಕ ಮಾಡಿ ತೋರಿಸಿ ಸೈ ಎನಿಸಿಕೊಂಡಿರುವ ಇವರು ತುಳುನಾಡ ಪೊರ್ಲು ನಡೆಸಿದ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಹಾಗೂ ಕಂಬಳಬೆಟ್ಟು ಭಟ್ರೆನ ಮಗಳ್ ಸಿನಿಮಾ ತಂಡ ನಡೆಸಿದ ಸ್ಪರ್ಧೆ ಯಲ್ಲಿ ಬೆಸ್ಟ್ ಫರ್ಮಾಮರ್ ಪ್ರಶಸ್ತಿ ಪಡೆತಿರುತ್ತಾರೆ.ಮುಂದೆ ಕೂಡಾ ಇವರ ಜೀವನ ಯಶಸ್ವಿಯಾಗಿ ಇರಲಿ ಎಂದು ಹಾರೈಸುವ ನಮ್ಮ ಬಿಲ್ಲವೆರ್ ಪೇಜ್

0 comments: