ದೂರದ ಮುಂಬೈ ನಂತಹ ಮಹಾನಗರಿಯಲ್ಲಿ ವಾಸಮಾಡಿಕೊಂಡಿರುವ ಇವರ ಹೆಸರು ಶ್ರುತಿ ಪೂಜಾರಿ. ನಮ್ಮ ಊರಿನ ಕಲೆಯಾದ ಯಕ್ಷಗಾನದಲ್ಲಿ ಪ್ರಾವೀಣ್ಯತೆ ಪಡೆದಿರುವ ಇವರು ಕೇವಲ ಯಕ್ಷಗಾನ ಮಾತ್ರವಲ್ಲದೆ ಸಾಹಿತ್ಯ ,ಗಾಯನ ನೃತ್ಯ ,ನಾಟಕ ದಲ್ಲಿ ಅಭಿನಯಿಸುವ ಮೂಲಕ ತಮ್ಮ ಪ್ರತಿಭೆಯನ್ನು ದೂರದೂರಿನ ನಾಟಕ ಯಕ್ಷಗಾನ ಅಭಿಮಾನಿಗಳಿಗೆ ಪರಿಚಯಿಸಿದವರು.ಇನ್ನೂ ಅನೇಕ ವೇದಿಕೆ ಯಲ್ಲಿ ಇವರ ಯಕ್ಷಗಾನ ನಾಟಕ ನೃತ್ಯ ಪ್ರದರ್ಶನ ವಾಗಲಿ ಇನ್ನೂ ಹೆಚ್ಚಿನ ಸಾಧನೆಗಳು ಇವರಿಂದ ಆಗಲಿ ಎಂದು ಆಶಿಸುವ ನಮ್ಮ ಬಿಲ್ಲವೆರ್ ಪೇಜ್
0 comments: